Mysore
20
clear sky
Light
Dark

Archives

HomeNo breadcrumbs

ಸಂದರ್ಶಕರು: ಆದಿತ್ಯ ಭಾರದ್ವಜ್ ಪ್ರಶ್ನೆ: ತಮಗೆ ಆರ್‌ಎಸ್‌ಎಸ್ ಬಗ್ಗೆ ಈಗ ಯಾಕೆ ಬರೆಯಬೇಕು ಅನ್ನಿಸಿತು? ದೇಮ: ನನ್ನ ಈ ಪ್ರಯತ್ನಕ್ಕೆ ಕಾರಣ-ಆರ್‌ಎಸ್‌ಎಸ್ ಚಿತಾವಣೆ, ಬಿಜೆಪಿ ಸರ್ಕಾರದ ಅವಾಂತರಗಳು ಹಾಗೂ ಆರ್‌ಎಸ್‌ಎಸ್ ಛೂ ಗುಂಪುಗಳ ದಾಂದಲೆ- ಇವೇನೆ. ಕೆಲವು ಸಂಗತಿಗಳು ಸುಮಾರು ದಿನಗಳಿಂದಲೂ …

  ಭಾರತೀಯ ರಿಸರ್ವ್ ಬ್ಯಾಂಕ್‌ನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯು ಆಗಸ್ಟ್ ೩-೫ರ ನಡುವೆ ನಡೆಯಲಿದೆ. ಏರು ಹಾದಿಯಲ್ಲಿರುವ ಹಣದುಬ್ಬರ ನಿಯಂತ್ರಿಸಲು ರೆಪೊದರವನ್ನು ೨೫ರಿಂದ ೩೫ ಅಂಶಗಳಷ್ಟು ಏರಿಕೆ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಅಮೆರಿಕಾ ಸೇರಿದಂತೆ ಬಹುತೇಕ ರಾಷ್ಟ್ರಗಳ …

ರಾಜ್ಯ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲು ಡಿಕೆಶಿ ನಡೆಸುತ್ತಿರುವ ಕಸರತ್ತಿನಿಂದ ಜೆಡಿಎಸ್ ನಾಯಕ ಕುಮಾರಸ್ವಾಮಿ ಫುಲ್ಲು ಖುಷಿಯಾಗಿದ್ದಾರೆ. ಮುಂದಿನ ಚುನಾವಣೆಯ ನಂತರ ಸಿಎಂ ಆಗುವ ಹಂಬಲದಿಂದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಡಿಕೆಶಿ ನಡೆಸಿರುವ ಜಂಗಿ ಕುಸ್ತಿ ಒಂದೇ ರೇಂಜಿನಲ್ಲಿ ಮುಂದುವರಿಯುತ್ತಿದೆ. …

ಗುಜರಾತಿನಲ್ಲಿ ಸಾರಾಯಿ ದುರಂತಕ್ಕೆ ೪೨ ಬಲಿ ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸಲಿರುವ ಗುಜರಾತ್ ರಾಜ್ಯದಲ್ಲೀಗ ಸರಣಿ ಸಾರಾಯಿ ದುರಂತಗಳು ನಡೆಯುತ್ತಿವೆ. ಮದ್ಯಪಾನ ನಿಷೇಧಿಸಿರುವುದರಿಂದ ಅಕ್ರಮ ಮದ್ಯತಯಾರಿಕೆ ಮತ್ತು ಮಾರಾಟ ವ್ಯಾಪಕವಾಗಿದ್ದು, ಜನರು ಅಕ್ರಮ ಸಾರಾಯಿ ಕುಡಿದು ಸಾಯುತ್ತಿದ್ದಾರೆ. ಇತ್ತೀಚಿನ ದುರಂತದಲ್ಲಿ ೪೨ ಜನರು …

‘ಅಲ್ಲಲ್ಲೇ ಇರುವ ವಿವೇಕ, ವಿವೇಚನಾಶಾಲಿಗಳು ಈಗಲಾದರೂ ಸರಿತಪ್ಪುಗಳನ್ನು ಮಾತಾಡಬೇಕಾಗಿದೆ. ಪ್ರೀತಿ, ಸಹನೆ, ನ್ಯಾಯ ಇತ್ಯಾದಿ ಮಾತುಗಳು ಸಮಾಜದ ಒಳಗಿಂದಲೇ ಕೇಳಬೇಕಾಗಿದೆ...’ ಈ ಸಾಲುಗಳು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಬರೆದಿರುವ ಆರ್‌ಎಸ್‌ಎಸ್ ಆಳ ಮತ್ತು ಅಗಲ ಕೃತಿಯವು. ಈಗ ರಾಜ್ಯದಲ್ಲಿ …

ವಿತ್ತ: ಹಿಗ್ಗುತ್ತಿರುವ ವಿತ್ತೀಯ ಕೊರತೆ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್- ಜೂನ್) ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇ.೨೧.೨ಕ್ಕೆ ಏರಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಶೇ.೧೮.೨ರಷ್ಟಿತ್ತು. ಆರ್ಥಿಕ ಪರಿಭಾಷೆಯಲ್ಲಿ ಹೇಳುವುದಾದರೆ, ವಿತ್ತೀಯ ಕೊರತೆ - ಆದಾಯ …

-ಅಷ್ಟಾವಕ್ರಾ ರುದ್ರಭೂಮಿ ಮತ್ತು ಖಬ್ರಿಸ್ತಾನ್ ನಿಂದ ಎರಡು ಆತ್ಮಗಳು ಸ್ವರ್ಗದತ್ತ ಹೊರಟಿದ್ದವು. ಇನ್ನೆನ್ನು ಸ್ವರ್ಗ ಬರೀ ಸಾವಿರ ಕಿ.ಮೀ. ದೂರದಲ್ಲಿದೆ ಎನ್ನುವಾಗ ಎರಡೂ ಆತ್ಮಗಳು ಮುಖಾಮುಖಿಯಾದವು! ಏನಚ್ಚರಿ! ಎರಡೂ ಆತ್ಮಗಳಿಗೆ ಪರಸ್ಪರ ಪರಿಚಯ ಇದ್ದಂತಿತ್ತು. ನಗೆ ವಿನಿಮಯ ಮಾಡಿಕೊಂಡು ಜತೆಜತೆಗೆ ಸ್ವರ್ಗದ …

ಜನತಂತ್ರದ ನಾಲ್ಕನೆಯ ಸ್ತಂಭ ಎಂಬ ಅಭಿದಾನದ ಅರ್ಹತೆಯನ್ನು ಇಂದಿನ ಮೀಡಿಯಾ ಉಳಿಸಿಕೊಂಡಿಲ್ಲ. ಮುಖ್ಯಧಾರೆಯ ಬಹುತೇಕ ಸುದ್ದಿ ಚಾನೆಲ್ಲುಗಳು, ಪತ್ರಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳು ಆಳುವವರ ಭಟ್ಟಂಗಿಗಳು. ಕೋಮುವಾದಿ ವಿಷವನ್ನು ನಿತ್ಯ ತಯಾರಿಸಿ ಸಮಾಜವಾಹಿನಿಗೆ ಬೆರೆಸುವ ನಂಜಿನ ಕಾರಖಾನೆಗಳು. ಸಮಾಜಹಿತವನ್ನು ಒತ್ತೆಯಿಟ್ಟಾದರೂ, ಬಲಿಗೊಟ್ಟಾದರೂ …