ಸ್ಚಚ್ಛ ಸರ್ವೇಕ್ಷಣ್‌ಗೆ ಸಹಕಾರಿಯಾದ ಪಾಲಿಕೆಯ ತೋಟಗಾರಿಕೆ ವಿಭಾಗ ಸಾಲೋಮನ್ ಮೈಸೂರು: ‘ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ...’ ಎಂಬ ಜನಪ್ರಿಯ ಹಾಡು ಮೈಸೂರು ‘ಮಲ್ಲಿಗೆ ನಗರಿ’ ಎಂಬ ಬ್ರ್ಯಾಂಡ್ ನೇಮ್‌ಗೆ ಕಾರಣವಾಗಿದೆ. ಸ್ವಚ್ಛ ಸರ್ವೇಕ್ಷಣ್‌ಗೆ ಸಹಕಾರಿಯಾಗುವಂತೆ ಮೈಸೂರು ಮಹಾನಗರ ಪಾಲಿಕೆಯ ತೋಟಗಾರಿಕಾ ವಿಭಾಗವು …










