ಜಿ. ತಂಗಂ ಗೋಪಿನಾಥಂ ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಯುವ ಸಂಭ್ರಮ, ಯುವ ದಸರಾ ಯುವಜನರ ಅಚ್ಚುಮೆಚ್ಚು ಕಾರ್ಯಕ್ರಮಗಳು ಎಂಬುದು ನಿಸ್ಸಂಶಯ. ಅವುಗಳ ಹೊರತಾಗಿ ದಸರಾ ಕ್ರೀಡಾಕೂಟವು ಯುವ ಸಮೂಹವನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇಲ್ಲಿ ಗೆಲ್ಲಲೇಬೇಕು ಎಂಬುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸು, …