Mysore
22
few clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

Author: ಆಂದೋಲನ ಡೆಸ್ಕ್

Home/ಆಂದೋಲನ ಡೆಸ್ಕ್
ಆಂದೋಲನ ಡೆಸ್ಕ್

ಆಂದೋಲನ ಡೆಸ್ಕ್

Even Maharashtra rejects compulsory Hindi education

ದೆಹಲಿ ಕಣ್ಣೋಟ ಶಿವಾಜಿ ಗಣೇಶನ್‌ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಭಾಷಾವಾರು ಪ್ರಾಂತ್ಯಗಳು ರಚನೆಯಾದವು. ಆನಂತರ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಭಾಷೆಯನ್ನು ಬಳಸಲು ಸರ್ವಸ್ವತಂತ್ರವಾಯಿತು. ಸ್ಥಳೀಯವಾಗಿ ಜನರಾಡುವ ಭಾಷೆಯೇ ಆಡಳಿತ ಭಾಷೆಯಾಗಿಯೂ ತನ್ನ ಸಾರ್ವ ಭೌಮತ್ವವನ್ನು ಹೊಂದಿತು. ಆದರೆ ಅದರೊಟ್ಟಿಗೆ …

Four little tales from daily life

ಪ್ರೊ.ಎಂ.ಕೃಷ್ಣೇಗೌಡ ಪ್ರಸಂಗ-01 ಈ ಕತೆಯ ನೀತಿಯೇನೆಂದರೆ... ಮಹಾಮಹೋಪಾಧ್ಯಾಯರ ಸಂಗೀತ ಕಚೇರಿ ಅಂದರೆ ಕೇಳಬೇಕೆ? ಮತ್ತಿನ್ನೇನು? ಕೇಳಲೇಬೇಕು. ನಗರದಲ್ಲೆಲ್ಲ ಆರಾರು ತಿಂಗಳು ಮೊದಲಿಂದಲೇ ಭಾರೀ ಪ್ರಚಾರ. ಊರಿನ ದೊಡ್ಡ ಕುಳಗಳೆಲ್ಲಾ ಕಛೇರಿಗೆಂದು ಲಕ್ಷ ಲಕ್ಷಗಳಲ್ಲಿ ಧಾರಾಳ ಧನಸಹಾಯ ಮಾಡಿದ್ದರು. ಅವರಲ್ಲಿ ಒಬ್ಬರಿಗೂ ಸಂಗೀತದ …

Laughter, the elixir of life

ಡಾ.ಶುಭಶ್ರೀ ಪ್ರಸಾದ್‌ ನಕ್ಕುಬಿಡು ಚೆನ್ನೆ ಹೂ ಬಿರಿದ ಹಾಗೆ ನಕ್ಕರೆ ನೀ ಚೆಲ್ವೆ ಹಾಲ್ಜೇನು ಸುರಿದ ಹಾಗೆ ನಗು ನೀ ಓ ಪ್ರಿಯೆ ನಕ್ಷತ್ರ ಧರೆಗಿಳಿದ ಹಾಗೆ ನಕ್ಕರಂತು ನೀ ಮಧುರೆ ನನಗೋ ಮದಿರೆ ಮತ್ತಿನ ಹಾಗೆ ಇದು ನಗುವಿನ ಬಗ್ಗೆಯೋ …

‘Papu’s’ eyes filled with tears at the memory of ‘Appaji’

ರಶ್ಮಿ ಕೋಟಿ ಅರವತ್ತರ ದಶಕದ ಕೊನೆಯಾರ್ಧದಲ್ಲಿ ಪಾಟೀಲ ಪುಟ್ಟಪ್ಪನವರ ‘ವಿಶ್ವವಾಣಿ’ ಹಾಗೂ ‘ಪ್ರಪಂಚ’ ಪತ್ರಿಕೆಗಳಲ್ಲಿ ಕರಡು ತಿದ್ದುವವನಾಗಿ, ವರದಿಗಾರನಾಗಿ, ಕಡೆಗೆ ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿದ್ದ ಅಪ್ಪಾಜಿ ಪತ್ರಿಕಾ ರಂಗದಲ್ಲಿ ತಾವು ಏನು ಕಲಿತಿದ್ದರೋ, ಸಾಧನೆ ಮಾಡಿದ್ದರೋ ಅದಕ್ಕೆ ಮೂಲ ತಳಹದಿಯನ್ನು …

Stories soaked in tears, etched on the forehead

ಮೊಗಳ್ಳಿ ಗಣೇಶ್‌ ೧) ಯಾಕೆ ಇಷ್ಟೊಂದು ಹೆದ್ದಾರಿ ವಾಯು ಮಾರ್ಗ ಸಮುದ್ರ ಮಾರ್ಗ... ಜಗತ್ತನ್ನು ಯಾಕೆ ಸುತ್ತುವರು ಜನ ಬಿಡುವಿಲ್ಲದಂತೆ... ಅದಕ್ಕಾಗಿ ಎಷ್ಟೊಂದು ಮಾನವ ಸಂಪತ್ತು ಹರಿದಾಡಿ ಎಲ್ಲಿ ಹೋಗುವುದೊ... ಒಂದು ನಕ್ಷತ್ರ ನೋಡಿ ಉಪ್ಪರಿಗೆಯ ಕತ್ತಲಲ್ಲಿ ಮಲಗಿದ್ದಾಗಲೇ ಆಕಾಶ ಸುಂದರವಾಗಿ …

ಓದುಗರ ಪತ್ರ

ಕುಟುಂಬ ಪಡಿತರ ಚೀಟಿದಾರರಿಗೆ ಪೌಷ್ಟಿಕ ವಸ್ತುಗಳೂ ಒಳಗೊಂಡ ‘ಇಂದಿರಾ ಆಹಾರ ಕಿಟ್’ ಅನ್ನು ಪ್ರತಿ ತಿಂಗಳು ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅನ್ನಭಾಗ್ಯ ಯೋಜನೆ ಅಡಿ ಹೆಚ್ಚುವರಿಯಾಗಿ ಹಂಚಿಕೆ ಮಾಡುತ್ತಿರುವ ಐದು ಕೆಜಿ ಅಕ್ಕಿಗೆ ಪರ್ಯಾಯವಾಗಿ ಈ ಕಿಟ್ ನೀಡಲಾಗುವುದು ಎಂಬ …

ಓದುಗರ ಪತ್ರ

ಹೃದಯದ ಬೇನೆ ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ಕಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಶಾಲಾ ಕಾಲೇಜು ಮಕ್ಕಳೂ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಕಳವಳಕಾರಿಯಾಗಿದೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳ ಹೃದಯ ತಪಾಸಣೆ ಶಿಬಿರ ನಡೆಯಬೇಕು. ಅನಿರೀಕ್ಷಿತವಾಗಿ ಹೃದಯಾಘಾತವಾದಾಗ ಪ್ರಥಮ ಚಿಕಿತ್ಸೆಯನ್ನು ನೀಡುವ ಕುರಿತು ಎಲ್ಲರಿಗೂ ಜಾಗೃತಿ ಮೂಡಿಸಬೇಕು. …

ಓದುಗರ ಪತ್ರ

ಮೈಸೂರಿನ ವೀಣೆ ಶೇಷಣ್ಣ ರಸ್ತೆಯ ತಾತಯ್ಯನವರ ವಿದ್ಯಾರ್ಥಿ ನಿಲಯದ ಸಮೀಪ ಕಸದ ರಾಶಿಯನ್ನು ತೆರವುಗೊಳಿಸದೇ ಇರುವುದರಿಂದ ಸೊಳ್ಳೆ, ನೊಣಗಳ ಹಾವಳಿ ತೀವ್ರವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದೆ. ನಗರ ಪಾಲಿಕೆಯವರು ಕೂಡಲೇ ಕಸವನ್ನು ತೆರವುಗೊಳಿಸುವ ಮೂಲಕ ನೈರ್ಮಲ್ಯ ಕಾಪಾಡಲು ಕ್ರಮ ಕೈಗೊಳ್ಳಬೇಕಾಗಿದೆ …

ಓದುಗರ ಪತ್ರ

ನಾಡ ದೇವತೆ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಯಾಗಬೇಕು ಹಾಗೂ ಇದರಿಂದ ಭಕ್ತರಿಗೂ ಸಮಸ್ಯೆಯಾಗಬಾರದು ಎಂದು ಸಂಸದ ಯದುವೀರ್ ಚಾಮರಾಜ ಒಡೆಯರ್ ಹೇಳಿರುವುದು ಚಿಂತನಾರ್ಹ. ಚಾಮುಂಡೇಶ್ವರಿ ದೇವಿಯ ವಿಶೇಷ ದರ್ಶನಕ್ಕೆ ೨,೦೦೦ ರೂ. ನಿಗದಿಪಡಿಸಿರುವ ಬಗ್ಗೆ ಸಾರ್ವಜನಿಕರಿಂದ …

A crisis reflected in millions of eyes

ನಿರ್ಮಲ ಕೋಟಿ ಅದು ೧೯೭೭ನೇ ಇಸವಿ. ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ ಮುಕ್ತಾಯವಾಗಿತ್ತು. ೧೯೭೫ರ ಜೂನ್ ೨೫ರಂದು ದೇಶಾದ್ಯಂತ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ೨ ವರ್ಷಗಳ ನಂತರ ೧೯೭೭, ಮಾರ್ಚ್ ೨೧ರಂದು ಹಿಂಪಡೆಯಲಾಗಿತ್ತು. ಇದಾದ ೪೦ ದಿನಗಳ ನಂತರ ಮೇ …

error: Content is protected !!