ಮಧು ಎಸ್.ಪಿ ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮದ ಸ್ಥಿತಿಗತಿ, ಸೈಟ್/ ಫ್ಲ್ಯಾಟ್/ಮನೆ ಖರೀದಿ ಮತ್ತು ಮಾರಾಟದ ಜವಾಬ್ದಾರಿಗಳು ಮತ್ತು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವದೊಂದಿಗೆ ಮೈಸೂರು, ಕರ್ನಾಟಕದ ೨ನೇ ಅತಿ ದೊಡ್ಡನಗರವಾಗಿದ್ದು, ತನ್ನ ಸಾಂಸ್ಕ ತಿಕ ಪರಂಪರೆ, ಆಹ್ಲಾದಕರ ವಾತಾವರಣ ಮತ್ತು …
ಮಧು ಎಸ್.ಪಿ ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮದ ಸ್ಥಿತಿಗತಿ, ಸೈಟ್/ ಫ್ಲ್ಯಾಟ್/ಮನೆ ಖರೀದಿ ಮತ್ತು ಮಾರಾಟದ ಜವಾಬ್ದಾರಿಗಳು ಮತ್ತು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವದೊಂದಿಗೆ ಮೈಸೂರು, ಕರ್ನಾಟಕದ ೨ನೇ ಅತಿ ದೊಡ್ಡನಗರವಾಗಿದ್ದು, ತನ್ನ ಸಾಂಸ್ಕ ತಿಕ ಪರಂಪರೆ, ಆಹ್ಲಾದಕರ ವಾತಾವರಣ ಮತ್ತು …
ಡಾ.ಎಸ್.ಶ್ರೀಕಾಂತ್ ೪ನೇ ತರಗತಿಗೆ ಓದು ನಿಲ್ಲಿಸಿ, ಜೀತಕ್ಕೆ ಸೇರಿದ ಹುಡುಗನೊಬ್ಬ, ಕಾಡಿನ ಕಣ್ಣೊಳಗೇ ಬೆಳೆಯುತ್ತಾ, ತನ್ನ ಆದಿವಾಸಿ ಸಮುದಾಯದ ಜನರ ನೋವು, ಸಂತಸಗಳಿಗೆ ಸ್ಪಂದಿಸಿದ್ದಲ್ಲದೆ, ಇಡೀ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ಮಾಡಿ ರಾಷ್ಟ್ರಮಟ್ಟದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಹೆಸರು ಸೋಮಣ್ಣ. …
ಸಿರಿ ಮೈಸೂರು ಅದೊಂದು ಪುಟ್ಟ ಹಳ್ಳಿ. ಹಳ್ಳಿಯ ಸುತ್ತಲೆಲ್ಲಾ ಬೆಳೆಯುವ ಅಸಂಖ್ಯಾತ ಗಿಡಮೂಲಿಕೆಗಳು, ಹಳ್ಳಿಯಲ್ಲಿರುವ ಅರಣ್ಯಾಧಾರಿತ ಹಕ್ಕಿಪಿಕ್ಕಿ ಸಮುದಾಯದವರ ಸರಳ ಮನೆಗಳು ಹಾಗೂ ಎಲ್ಲರ ಮನೆಗಳಲ್ಲಿಯೂ ರಾಶಿಗಟ್ಟಲೆ ಗಿಡಮೂಲಿಕೆಗಳು, ಪಾತ್ರೆಗಟ್ಟಲೆ ಎಣ್ಣೆ ಹಾಗೂ ಬಾಟಲಿಗಳು. ಇದೇ ಹಳ್ಳಿಯಲ್ಲಿ ಹುಟ್ಟಿ, ಇಲ್ಲಿಯೇ ಜೀವಿಸುತ್ತಿರುವ …
ಕೀರ್ತಿ ಬೈಂದೂರು ವಯಸ್ಸು ೬೬ರ ಗಡಿ ದಾಟುತ್ತಿದ್ದರೂ ಶ್ಯಾಮಲಾ ಅವರು ಈಗಲೂ ಪರ್ವತಾರೋಹಣಕ್ಕೆ ತುದಿಗಾಲಿನಲ್ಲಿ ನಿಲ್ಲುತ್ತಾರೆ. ಸಂಸ್ಕ ತ ಅಧ್ಯಾಪಕರಾಗಿದ್ದ ತಂದೆಯ ಸಂಪ್ರದಾಯ ಮಗಳ ಆಸಕ್ತಿಗೆ ತೊಡಕಾಗಲಿಲ್ಲವೇ? ಪತ್ರಕರ್ತೆಯಾಗಿದ್ದ ಶ್ಯಾಮಲಾ ಅವರು ಹಿಮಾಲಯದ ಪೂರ್ವದಿಂದ ಪಶ್ಚಿಮದವರೆಗೆ ಟ್ರಾನ್ಸ್ ಹಿಮಾಲಯನ್ ಚಾರಣ ಕೈಗೊಂಡು …
ಬಿ.ಆರ್.ಜೋಯಪ್ಪ ಕದಂಬರು, ಗಂಗರು, ಚೆಂಗಾಳ್ವರು ಚೋಳರು, ನಾಯಕರು, ಸುಲ್ತಾನರು, ಹಾಲೇರಿ ರಾಜವಂಶದವರು ಮತ್ತು ಆಂಗ್ಲರು ಇವರೆಲ್ಲರೂ ಕೊಡಗನ್ನು ಆಳಿದವರೇ ೧೮೩೪ರ ವರೆಗೆ ಕೊಡಗನ್ನು ‘ದೇಶ ’ ಎಂದು ಕರೆಯುತ್ತಿದ್ದರು. ೧೮೩೪ರಿಂದ ೧೯೪೭ರವರೆಗೆ ಕೊಡಗನ್ನು ‘ರಾಜ್ಯ’ ಎಂದು ಕರೆಯುತ್ತಿದ್ದರು. ೧೯೪೭ರಿಂದ ೧೯೫೬ರವರೆಗೆ ಕೊಡಗಿಗೆ …
ಹೆಚ್ಚಿನ ವಿದ್ಯಾಭ್ಯಾಸ ಮಾಡಿದವರು ಸಾಮಾನ್ಯವಾಗಿ ಹುಟ್ಟೂರಿನಿಂದ ಹೊರಗಿರುವುದೇ ಹೆಚ್ಚು. ಉನ್ನತ ವಿದ್ಯಾಭ್ಯಾಸ ಕಲಿತವರಂತು ವಿದೇಶದಲ್ಲೇ ನೆಲೆಸುವ ಬಯಕೆ ಹೊಂದಿರುತ್ತಾರೆ. ಆದರೆ ಶೈಕ್ಷಣಿಕ ಸಾಧನೆ ಮಾಡಿದವರು ತಮ್ಮ ಹುಟ್ಟೂರಿಗೆ ವಾಪಸ್ಸಾಗಿ ತವರಿನಲ್ಲಿ ಸೇವೆ ಸಲ್ಲಿಸಬೇಕು. ತನ್ನೂರಿನ ಜನರಿಗೆ ನೆರವಾಗಬೇಕು, ಅವರ ಕಷ್ಟಗಳಿಗೆ ಸ್ಪಂದಿಸಬೇಕು …
ಕುಸುಮಾ ಆಯರಹಳ್ಳಿ ಪಿಳ್ಳಾರಿ ಕೂಗುತ್ತಿದ್ದರೂ ಅರ್ಸಿತ್ತು ಬಾಗಿಲಾಚೆಗೆ ಓಡಿಯೇ ಬಿಟ್ಟಿದ್ದ. ಅರ್ಸಿತ್ತು ಅಂದರೇನೆಂದು ತುಂಬಾ ಯೋಚಿಸಲಿಕ್ಕೆ ಹೋಗಬೇಡಿ. ಹರ್ಷಿತ್ ಅಂತವನ ಹೆಸರು ಅಷ್ಟೆ. ಪಕ್ಕದೂರಿನ ಇಂಗ್ಲಿಷ್ ಕಾನ್ವೆಂಟಿನಲ್ಲಿ ಆರನೇ ಕ್ಲಾಸು ಓದುತ್ತಾನೆ. ಅವರಪ್ಪನಲ್ಲಿ ಕೆಲಸದ ಮೇಸ್ತ್ರಿ. ಸಂಪಾದನೆ ಚೆನ್ನಾಗಿದೆ. ಅವರವ್ವ ಪಿಯುಸಿ …
ಬೆಂಗಳೂರು : ಕ್ರೀಡಾ ಇತಿಹಾಸದಲ್ಲೇ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ "ನೀರಜ್ ಚೋಪ್ರಾ ಕ್ಲಾಸಿಕ್- 2025" ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆಯೇ ಪ್ರದರ್ಶನ ನೀಡಿದ ನೀರಜ್ ಚೋಪ್ರಾ ಚೊಚ್ಚಲ ಆವೃತ್ತಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ನೀರಜ್ …
ಮಂಡ್ಯ : ಮೈಷುಗರ್ ಪ್ರೌಢಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಗುತ್ತಿಗೆ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕಾರ್ಖಾನೆ ಅಧ್ಯಕ್ಷರಿಗೆ ತಿಳಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಮೈಷುಗರ್ ಪ್ರೌಢಶಾಲೆಗೆ …