Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ಓದುಗರ ಪತ್ರ: ಮುಚ್ಚಿಸುವವರ‍್ಯಾರು ?

ಓದುಗರ ಪತ್ರ

ರಸ್ತೆಗಳ ಗುಂಡಿಗಳನ್ನು

ಕಾಸು ಕೊಟ್ಟರೆ ರಾತ್ರಿ

ಬೆಳಗಾಗುವುದರೊಳಗೆ

ಯಾರಾದರೂ ಮುಚ್ಚಿಯಾರು !

ಜನಸಾಮಾನ್ಯರ ಚಿಂತೆ

ಅದಲ್ಲ ಈಗ,

ಕೆಲ ನಾಯಕರ

ಹರಕು ಬಾಯಿಗಳನ್ನು

ಮುಚ್ಚಿಸುವವರ‍್ಯಾರು ? !

ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

Tags:
error: Content is protected !!