Mysore
21
overcast clouds

Social Media

ಶುಕ್ರವಾರ, 30 ಅಕ್ಟೋಬರ್ 2026
Light
Dark

ಓದುಗರ ಪತ್ರ: ಮೈಸೂರು ರಾಜರ ಕೊಡುಗೆ ಮರೆಯುವಂತಿಲ್ಲ

ಮೈಸೂರು ರಾಜಮನೆತನವು ರಾಜ್ಯದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನ ಪಡೆದಿದೆ. ಮೈಸೂರು ಸಂಸ್ಥಾನದ ಆಡಳಿತಾವಧಿಯಲ್ಲಿ ಕೈಗೊಂಡ ಹಲವು ಜನಪರ ಕಾರ್ಯಗಳು ಇಂದಿಗೂ ಜನರ ಮೇಲೆ ಪ್ರಭಾವ ಬೀರಿವೆ.

ರಾಜಮನೆತನದ ದೂರದೃಷ್ಟಿ, ಜನಪರ ಚಿಂತನೆ ಹಾಗೂ ಅಭಿವೃದ್ಧಿಯ ಪರಂಪರೆಯನ್ನು ಸ್ಮರಿಸುವುದು ಅಗತ್ಯ. ಮೈಸೂರು ರಾಜಮನೆತನದ ಕೊಡುಗೆ ರಾಜ್ಯದ ಇತಿಹಾಸದಲ್ಲಿ ಅಳಿಸಲಾಗದ ಹೆಜ್ಜೆಗುರುತು ಮೂಡಿಸಿದೆ ಎಂಬುದರಲ್ಲಿ ಸಂದೇಹವಿಲ್ಲ.

-ಎಂ. ಮಹದೇವ , ಕರಿಯನಪುರ, ಕೊಳ್ಳೇಗಾಲ ತಾ.

Tags:
error: Content is protected !!