ಸಂವಿಧಾನ ವಿರೋಧಿಗಳೆಂದು ನಕ್ಸಲರನ್ನು ಕೊಲ್ಲುವುದು…
ಸಂವಿಧಾನ ದ್ರೋಹಿ ಪೇಜಾವರನ ಪಾದಪೂಜೆ ಮಾಡುವುದು…
ಕಾನೂನು ಭಂಗವೆಂದು ಜನಪರ
ಕಮ್ಯುನಿಷ್ಟರನ್ನು ಬಂಧಿಸುವುದು…
ಕೋಮುವಾದಿ ಭಯೋತ್ಪಾದಕ ಕಲ್ಲಡ್ಕನನ್ನು
ರಕ್ಷಿಸುವುದು..
ನಾಗರಿಕ ಪ್ರತಿಭಟನೆಗಳನ್ನು ಫ್ರೀಡಂ
ಪಾರ್ಕಿನಲ್ಲಿ ಸೆರೆಹಾಕುವುದು…
ದೇಶದ್ರೋಹಿಸಂ ಪರ ಸಮಾವೇಶಗಳನ್ನು ತಾವೇ ಉದ್ಘಾಟಿಸುವುದು…
ಇದು ಸಮಾಜವಾದವೇ?
ಅಥವಾ
ನಂಗಳ ಜೊತೆಗೆ ಸಹಗಮನವೇ?
–ಶಿವಸುಂದರ್, ಬೆಂಗಳೂರು