Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ಮಿಡಿತ..ಬಡಿತ !

ಓದುಗರ ಪತ್ರ

ಮಿಡಿತ..ಬಡಿತ !

ಕಡಿಮೆಯಾಗಿದೆ ಜನರಲ್ಲಿ

ಪರಸ್ಪರ ಕಷ್ಟ- ಸುಖ

ನೋವು- ನಲಿವುಗಳಿಗೆ

ಆ ಹೃದಯ ಮಿಡಿತ

ಈಗೇನಿದ್ದರೂ

ಹಗಲು-ರಾತ್ರಿ

ದುಡಿ ದುಡಿ ದುಡಿತ

ಅದಕ್ಕೇ ಹೆಚ್ಚಾಗುತ್ತಿದೆ ಈಗ

ಎಲ್ಲರಲ್ಲೂ ಹೃದಯ ಬಡಿತ!

ಮ.ಗು.ಬಸವಣ್ಣ, ಜೆ.ಎಸ್.ಎಸ್. ಬಡಾವಣೆ, ಮೈಸೂರು

Tags:
error: Content is protected !!