Mysore
21
moderate rain

Social Media

ಸೋಮವಾರ, 28 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಸ್ಥಾನ…ಮಾನ !

ಸ್ಥಾನ…ಮಾನ !
ಅಳೆದೂ ಸುರಿದು
ಅಲ್ಲಿಂದಿಲ್ಲಿಗೆ ಓಡಾಡಿ
ಕೊಟ್ಟೂ ಕೊಡಲಾಗದೆ
ಬಿಟ್ಟೂ ಇರಲಾಗದೆ
ಉಳಿಸಿಕೊಂಡಿರುವುದು
ಒಂದೇ ಒಂದು ಮಂತ್ರಿ ಸ್ಥಾನ !
ಈಗಲಾದರೂ ನೀಡಿ,
ಮಹಿಳೆಗೆ ಉಳಿಸಿಕೊಳ್ಳಬೇಕಿದೆ
ನಾವು ಗಂಡಸರು ಮಾನ !
-ಮ.ಗು.ಬಸವಣ್ಣ,ಮೈಸೂರು

 

Tags:
error: Content is protected !!