Mysore
30
few clouds

Social Media

ಮಂಗಳವಾರ, 12 ಮೇ 2026
Light
Dark

ಓದುಗರ ಪತ್ರ: ಮಾದರಿಯ ನಡೆ!

dgp murder case

ಮಾದರಿಯ ನಡೆ!

ಮೊನ್ನೆ ಹುಣಸೂರಿನಲ್ಲಿ ನಡೆದ

ದಲಿತರ ದೇವಸ್ಥಾನ ಪ್ರವೇಶ

ಸಹಪಂಕ್ತಿ ಭೋಜನ

ಮಾದರಿ ನಡೆಯಾಗಿದೆ ನಾಡು-ದೇಶಕೆ!

ಪ್ರೇರಣೆಯಾಗಿದೆ ಮೇಲ್ಪಂಕ್ತಿಯಾಗಿದೆ

ಅಸ್ಪೃಶ್ಯತೆ ಅಳಿದು ಸಮಾನತೆ ಚಿಗುರಲು!

ಮುಂದಾಗಲಿ ಮೇಲ್ವರ್ಗದವರು

ಜಾತಿತಾರತಮ್ಯ ತೊಡೆಯಲು

ಎದೆಯಂಗಳದಲಿ ಸಮಾನತೆಯ

ಬೀಜವ ಬಿತ್ತಲು!

-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು

Tags:
error: Content is protected !!