ಮದ್ದು ಅರೆಯಲಿ ಆಳುವವರು!
ಬಗೆದಷ್ಟೂ ಬಯಲಾಗುತಿದೆ
ಬ್ರಹ್ಮಾಂಡ ಭ್ರಷ್ಟಾಚಾರ
ನೆಲದಾಳಕೂ ಬೇರೂರಿದೆ
ಕೆಪಿಎಸ್‌ಸಿಯ ಕರ್ಮಕಾಂಡ!
ಹಣವಂತರ ಆಡುಂಬಲವಿದು
ಹರಣವಾಗುತಿದೆ ಬಡವನ ಶ್ರಮ ಪ್ರತಿಭೆ!
ಹಳೆರೋಗವೀಗ ಉಲ್ಬಣಿಸಿ ನಾರುತಿದೆ!
ಮದ್ದು ಅರೆಯಲಿ ಆಳುವವರು!
-ಸಿ.ಪಿ.ಸಿದ್ಧಾಶ್ರಮ, ಮೈಸೂರು

ಮದ್ದು ಅರೆಯಲಿ ಆಳುವವರು!
ಬಗೆದಷ್ಟೂ ಬಯಲಾಗುತಿದೆ
ಬ್ರಹ್ಮಾಂಡ ಭ್ರಷ್ಟಾಚಾರ
ನೆಲದಾಳಕೂ ಬೇರೂರಿದೆ
ಕೆಪಿಎಸ್‌ಸಿಯ ಕರ್ಮಕಾಂಡ!
ಹಣವಂತರ ಆಡುಂಬಲವಿದು
ಹರಣವಾಗುತಿದೆ ಬಡವನ ಶ್ರಮ ಪ್ರತಿಭೆ!
ಹಳೆರೋಗವೀಗ ಉಲ್ಬಣಿಸಿ ನಾರುತಿದೆ!
ಮದ್ದು ಅರೆಯಲಿ ಆಳುವವರು!
-ಸಿ.ಪಿ.ಸಿದ್ಧಾಶ್ರಮ, ಮೈಸೂರು