Mysore
22
overcast clouds

Social Media

ಗುರುವಾರ, 01 ಜನವರಿ 2026
Light
Dark

ಓದುಗರ ಪತ್ರ: ಕುವೆಂಪು

ಓದುಗರ ಪತ್ರ

ಕುವೆಂಪು

ಮಲೆನಾಡಿನಲಿ ಹುಟ್ಟಿದರು

ಮೈಸೂರಿಗೆ ಕಾಲಿಟ್ಟರು

ಕವಿಯಾಗಿ ಕನ್ನಡದ ಮೊದಲ

ಜ್ಞಾನಪೀಠ ಗಳಿಸಿದರು

ಮೂಢನಂಬಿಕೆಯನು ಬದಿಗೊತ್ತಿ

ವಿಜ್ಞಾನದ ಬೀಜ ಬಿತ್ತಿ

ಜಾತಿಮತದ ಬೇರ ಕಿತ್ತಿ

ವಿಶ್ವಮಾನವ ಸಂದೇಶ ಸಾರಿದರು

ಅವರೇ ನಮ್ಮ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ

-ಇಳಾ ಪೂಧ್, ೬ನೇ ತರಗತಿ, ಮಹಾಬೋಧಿ ಶಾಲೆ, ಸರಸ್ವತಿಪುರಂ, ಮೈಸೂರು

Tags:
error: Content is protected !!