Mysore
34
overcast clouds

Social Media

ಗುರುವಾರ, 07 ಮೇ 2026
Light
Dark

ಓದುಗರ ಪತ್ರ: ಕಾಡುವುದು ಅನುಮಾನ!

dgp murder case

ಕಾಡುವುದು ಅನುಮಾನ!

ಈಗ ಎಲ್ಲೆಲ್ಲೂ

ಕೃತಕ ಬುದ್ಧಿಮತ್ತೆಯದೆ ಸುದ್ದಿ!

ಕೃತಕ ಬುದ್ಧಿಮತ್ತೆಗೆ

ನೈಜ ಬುದ್ಧಿಮತ್ತೆ ಮೂಲವಾದರೂ

ಕಾಡುವುದು ಅನುಮಾನ

ಕೃತಕ ಬುದ್ಧಿಮತ್ತೆ ಭರಾಟೆಯಲಿ

ನೈಜ ಬುದ್ಧಿಮತ್ತೆಗೆ ಹಿನ್ನಡೆಯಾದೀತೆಂದು!

 -ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು

Tags:
error: Content is protected !!