Mysore
15
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಓದುಗರ ಪತ್ರ: ಮಗು-ನಗು !

ಓದುಗರ ಪತ್ರ

ಮಗು-ನಗು !

ನಗುತಿರಬೇಕು

ಬೀದಿ ಪಾಲಾಗಿದ್ದ ಆ ಮಗು..

ಒಂಬತ್ತು ತಿಂಗಳು ಹೊತ್ತು,

ಹೆತ್ತ ಆ ತಾಯಿ ಏಕೆ ಬೀದಿಗೆ

ಬೀಸಾಡಿದಳೋ ಮಹಾತಾಯಿ !

ಅನಾಥ ಶಿಶುವನ್ನು ದತ್ತು ಪಡೆಯಲು

ಎಷ್ಟೊಂದು ತಾಯಂದಿರು

ಮುಂದೆ ಬಂದಿಹರು!

ಲೋಕದ ಈ ಪರಿಯ ಕಂಡು,

ನಗುತಿರಬಹುದು ಆ ಕಂದ !

-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

Tags:
error: Content is protected !!