50ರ ಸಾರ್ಥಕ ಪಯಣದಲ್ಲಿ ಚಿತ್ರ ಲಹರಿ ‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಾಜನ ಕಾಲೇಜು ಸ್ನಾತಕ ವಿದ್ಯಾರ್ಥಿಗಳು ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಹಿರಿಯ ಪತ್ರಕರ್ತರಾದ ಪಿ.ಸಾಯಿನಾಥ್ ಆಂದೋಲನ ೫೦ ಸಾರ್ಥಕ ಪಯಣ’ದಲ್ಲಿ ನಿರ್ಮಲ ಕೋಟಿ, ಡಾ. ಶಿವರಾಜ್ಕುಮಾರ್, ಪಿ.ಸಾಯಿನಾಥ್, ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ, ಪ.ಮಲ್ಲೇಶ್ ಭಾಗವಹಿಸಿದ್ದರು. ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ಎಸ್.ಪಿ.ಮಂಜುನಾಥ್, ಮೂಗೂರು ನಂಜುಂಡಸ್ವಾಮಿ, ಕರಾಮುವಿ ಕುಲಪತಿ ಎಸ್.ವಿದ್ಯಾಶಂಕರ್, ಅನಿಲ್ ಎಚ್.ಟಿ ಭಾಗವಹಿಸಿದ್ದರು. ಆಂದೋಲನ ೫೦ ಸಾರ್ಥಕ ಪಯಣ’ದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಎ.ಎಚ್. ವಿಶ್ವನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಭಾಗವಹಿಸಿದ್ದರು. ಆಂದೋಲನ’೫೦ ಸಾರ್ಥಕ ಪಯಣ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ ‘ಆಂದೋಲನ ೫ ಕಾರ್ಯಕ್ರಮಕ್ಕೆ ಆಗಮಿಸಿದ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ. ಶಿವಣ್ಣ, ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್. ಮಹದೇವಯ್ಯ ಅವರಿಗೆ ಸ್ವಾಗತ. ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ಸಂಪಾದಕರಾದ ರವಿ ಕೋಟಿ ಅವರಿಗೆ ಸರ್ ಎಂ. ವಿಶ್ವೇಶ್ವರಯ್ಯ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಶುಭ ಕೋರಲಾಯಿತು ‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ಮಾತಿನ ತನ್ಮತೆಯಲ್ಲಿ ಮಗ್ನರಾಗಿದ್ದ ನಿರ್ಮಲ ಕೋಟಿ ಮತ್ತು ಡಾ. ಶಿವರಾಜ್ಕುಮಾರ್. ‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮಕ್ಕೆ ಆಗಮಿಸಿದ ಸಮಾಜವಾದಿ ಪ.ಮಲ್ಲೇಶ್, ರೈತ ಮುಖಂಡ ಹೊಸಕೋಟೆ ಬಸವರಾಜು ಅವರನ್ನು ಸಂಪಾದಕರಾದ ರವಿ ಕೋಟಿ ‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮಕ್ಕೂ ಮುನ್ನ ಆಂದೋಲನ ಡಿಜಿಟಲ್ ತಂಡಕ್ಕೆ ಬೈಟ್ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ. ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಂ.ರಾಮು, ಡಿ.ರವಿಶಂಕರ್, ಕೆ.ಮರೀಗೌಡ, ಗುರುಸ್ವಾಮಿ ಗೋಪಾಲಪುರ, ಎಂ.ಕೆ.ಸೋಮಶೇಖರ್, ಭಾಸ್ಕರ್ ಎಲ್.ಗೌಡ, ಆರ್.ಮೂರ್ತಿ, ಜೆ.ಜೆ.ಆನಂದ ಜತೆಗಿದ್ದರು ತಿ.ನರಸೀಪುರ ಮಾಜಿ ಶಾಸಕ ಡಾ. ಎನ್.ಎಲ್. ಭಾರತೀ ಶಂಕರ್ ಅವರಿಗೆ ಆತ್ಮೀಯ ಸ್ವಾಗತ. ‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ಹೊತ್ತಿದ್ದ ಚಿರಾಗ್ ಆ್ಯಡ್ಸ್ನ ಮುಖ್ಯಸ್ಥರಾದ ವಿವೇಕ್ಮತ್ತು ತಂಡ. Tags: ೫೦ರ ಸಾರ್ಥಕ ಪಯಣದಲ್ಲಿ ಚಿತ್ರ ಲಹರಿAndolanachitra laharichitraLahari in the meaningful journey of 50ಆಂದೋಲನಚಿತ್ರ ಲಹರಿ
ಸಿ.ಟಿ.ರವಿ, ಲಕ್ಷ್ಮೀ ಹೆಬ್ಬಾಳ್ಕರ್ ಕೇಸ್ ಮುಗಿದ ಅಧ್ಯಾಯ: ಬಸವರಾಜ ಹೊರಟ್ಟಿ December 23, 7:01 AM Byಅರ್ಚನ ಎಸ್ ಎಸ್
ಮತ್ತೊಂದು ಥ್ರಿಲ್ಲರ್ ಚಿತ್ರದಲ್ಲಿ ವಿಜಯ್ ರಾಘವೇಂದ್ರ; ‘FIR 6 to 6’ ಟ್ರೇಲರ್ ಬಿಡುಗಡೆ December 23, 6:55 AM Byಭೂಮಿಕಾ