Mysore
27
scattered clouds

Social Media

ಬುಧವಾರ, 25 ನವೆಂಬರ್ 2026
Light
Dark

ಓದುಗರ ಪತ್ರ: ಬ್ರೇಕ್ ಬೀಳಬೇಕು ಅತಿಯಾಸೆಗೆ!

dgp murder case

ಬ್ರೇಕ್ ಬೀಳಬೇಕು ಅತಿಯಾಸೆಗೆ!

ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ

ಇನ್ನೆಲ್ಲಿಗೆ ಹೋಗಬೇಕೆಂಬುದು

ತಿಳಿಯದೆ ವಿಲವಿಲ ಒzಡಿತು

ಕಾಡಾನೆ ಪಡೆ!ಹೊಸದೇನಲ್ಲ

ಮಾನವ-ವನ್ಯಜೀವಿಗಳ ಸಂಘರ್ಷ!

ಬೆಳೆದಂತೆಲ್ಲ ಮಾನವ ಆಸೆ

ಕಿರಿದಾಗತೊಡಗಿತು ಕಾಡು!

ಬ್ರೇಕ್ ಹಾಕಬೇಕು ಮಾನವ

ಮಿತಿಮೀರಿದ ತನ್ನಾಸೆ ಸ್ವಾರ್ಥಕೆ!

-ಸಿ.ಪಿ.ಸಿದ್ಧಾಶ್ರಮ, ಮೈಸೂರು

Tags:
error: Content is protected !!