ಖಾಸಗಿ ಕಂಪೆನಿಗಳು
ಕನ್ನಡಿಗರನು ಕಡೆಗಣಿಸಿದರೆ
ಸೂಕ್ತಕ್ರಮ ಕೈಗೊಳ್ಳುವುದಾಗಿ
ಖಡಕ್ ಎಚ್ಚರಿಸಿದ್ದಾರೆ ಸಿಎಂ
ಕನ್ನಡಿಗರ ಹಕ್ಕು ಅವಕಾಶ
ಕಾಯುವುದಾಗಿಯೂ ಘೋಷಿಸಿದ್ದಾರೆ!
ಹೆಮ್ಮೆ ಅಭಿಮಾನದ ಸಂಗತಿಯಿದು!
ಹಿಂದಿನ ಮಸೂದೆ ಪರಿಷ್ಕರಿಸಿ
ಬಿಗಿಕ್ರಮದಲಿ ಕಾಯಲಿ ಸರ್ಕಾರ
ಕನ್ನಡಿಗರ ಉದ್ಯೋಗ ಹಕ್ಕನು
– ಸಿ.ಪಿ.ಸಿದ್ಧಾಶ್ರಮ, ಮೈಸೂರು


