Mysore
28
overcast clouds

Social Media

ಬುಧವಾರ, 23 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ರಾಜಕಾರಣದ ಸರಕು!

dgp murder case

ರಾಜಕಾರಣದ ಸರಕು!

‘ನೀರಿಗಾಗಿ ತಮಿಳುನಾಡು

ಸುಪ್ರೀಂಗೆ ಮೊರೆ!’

ನೀರಿzಗ ಹರಿಸಿದೆ ಕರ್ನಾಟಕ

ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು

ಇಲ್ಲದಾಗ ಹರಿಸುವುದೆಂತು ನೀರನು!

ಕಣ್ಣೀರ ಕೋಡಿ ಹರಿಸುತಿಹರು

ನಮ್ಮ ರೈತರು!

ಕಾವೇರಿ ಆಗಿರುವಳು ತಮಿಳಿಗರಿಗೆ

ರಾಜಕಾರಣದ ಸರಕು!

-ಸಿ.ಪಿ.ಸಿದ್ಧಾಶ್ರಮ ,ಮೈಸೂರು

 

 

Tags:
error: Content is protected !!