Mysore
26
overcast clouds

Social Media

ಮಂಗಳವಾರ, 05 ಮೇ 2026
Light
Dark

ಓದುಗರ ಪತ್ರ: ಚುನಾವಣೋತ್ತರ.. !

ಓದುಗರ ಪತ್ರ

ಚುನಾವಣೋತ್ತರ.. !

ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ..

ಪ್ರಕಟವಾದವು

ಫಲಿತಾಂಶದ ಸಮೀಕ್ಷೆ

ಆದರೆ ಯಾರೂ ಮಾಡಿರಲಿಲ್ಲ

ಹೀಗೆ

ವಾಣಿಜ್ಯ ಸಿಲಿಂಡರ್

ದರ ಏರಿಕೆಯ ನಿರೀಕ್ಷೆ !

-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ,ಮೈಸೂರು

Tags:
error: Content is protected !!