Mysore
22
scattered clouds

Social Media

ಸೋಮವಾರ, 22 ಜೂನ್ 2026
Light
Dark

ಧುರಂಧರ್‌-2 ಚಿತ್ರ ವೀಕ್ಷಿಸಿ ನಟಿ ರಮ್ಯಾ ಗರಂ: ಫ್ಯಾನ್ಸ್‌ಗೆ ಏನಂದು ಗೊತ್ತಾ?

ಬಹುನಿರೀಕ್ಷಿತ ಧುರಂಧರ್‌-2 ಸಿನಿಮಾ ಬಗ್ಗೆ ನಟಿ ರಮ್ಯಾ ಬರೆದಿರುವ ಟೂ ಪೇಜ್‌ ವಿಮರ್ಶೆ ಈಗ ಸೋಚಷಿಯಲ್‌ ಮೀಡಿಯಾದಲ್ಲಿ ಕಿಚ್ಚು ಹಬ್ಬಿಸಿದೆ.

ಥಿಯೇಟರ್‌ಗೆ ಹೋಗಿ ಹಣ ವ್ಯರ್ಥ ಮಾಡಬೇಡಿ, ಇದು ಕೇವಲ ಒಟಿಟಿಯಲ್ಲಿ ನೋಡುವ ಕಂಟೆಂಟ್‌ ಎಂದು ರಮ್ಯಾ ನೇರವಾಗಿಯೇ ಕಿಡಿಕಾರಿದ್ದಾರೆ.

ಇದೊಂದು ಸಿನಿಮಾ ಅಲ್ಲ. ಪ್ರೇಕ್ಷಕರ ಸಹನೆಗೆ ಒಡ್ಡಿದ ಪರೀಕ್ಷೆ. ರಣವೀರ್‌ ಸಿಂಗ್‌ ನಟನೆಗಿಂತ ಅವರ ಕೂದಲೇ ಸಿನಿಮಾದಲ್ಲಿ ಅತಿದೊಡ್ಡ ಪಾತ್ರ ವಹಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಮೂಲಕ ನಟಿ ರಮ್ಯಾ ಅವರು ಈ ಚಿತ್ರದ ಬಗ್ಗೆ ನೀಡಿರುವ ಎರಡು ಪುಟಗಳ ಸುದೀರ್ಘ ವಿಮರ್ಶೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದೆ.

 

Tags:
error: Content is protected !!