Mysore
28
haze

Social Media

ಗುರುವಾರ, 01 ಜನವರಿ 2026
Light
Dark

ಓದುಗರ ಪತ್ರ: ಪಾಲಿಕೆ ನೀರಿನ ಬಿಲ್ ವ್ಯತ್ಯಾಸವೇಕೆ ?

ಓದುಗರ ಪತ್ರ

ಆಗಸ್ಟ್ ೧೩ರಂದು ಮೈಸೂರು ಮಹಾ ನಗರ ಪಾಲಿಕೆಯು ಜುಲೈ ನೀರಿನ ಬಳಕೆಯ ಬಿಲ್ ಬಂದಿದೆ (ಬಿಲ್ ಸಂ. ೪೧೦೪೧೧೯೧). ಈವರೆಗೂ ಆನ್‌ಲೈನ್ ಮೂಲಕ ಬಿಲ್ ಪಾವತಿ ಮಾಡುತ್ತಿದ್ದು, ಆನ್‌ಲೈನ್‌ನಲ್ಲಿ ಬಂದಿರುವ ಬಿಲ್ ನಂಬರ್ ೦೭೨೦೨೫೩೨೪೯೩ ಆಗಿದ್ದು, ಮೊತ್ತ ಒಂದೇ ಆಗಿರುತ್ತದೆ. ಈ ರೀತಿ ಒಂದೇ ತಿಂಗಳ ಬಿಲ್ಲಿಗೆ ಎರಡೆರಡು ಸಂಖ್ಯೆ ಹೇಗೆ ? ಇದರಿಂದ ಸಮಸ್ಯೆ ಇಲ್ಲವೇ ? ಈ ನಿಟ್ಟಿನಲ್ಲಿ ಪಾಲಿಕೆ ಅಥವಾ ನೀರು ಸರಬರಾಜು ಮಂಡಳಿಯವರು ಸ್ಪಷ್ಟನೆ ನೀಡಬೇಕಾಗಿದೆ.

-ವಿಜಯ್ ಹೆಮ್ಮಿಗೆ , ಮೈಸೂರು

Tags:
error: Content is protected !!