Mysore
21
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಮೆಸ್ಸಿ ಮತ್ತು ರೊನಾಲ್ಡೊ ಅವರನ್ನು ಹಿಂದಿಕ್ಕಿದ ರೋಹಿರಾಟ್‌ ಜೋಡಿ!

ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ವಿಶ್ವಾದ್ಯಂತ ಹೆಚ್ಚು ಹುಟುಕಲ್ಪಟ್ಟ ಕ್ರೀಡಾಪಟುಗಳ ಪಟ್ಟಿಯಲ್ಲಿ ಫುಟ್ಬಾಲ್‌ ದಿಗ್ಗಜರಾದ ರೊನಾಲ್ಡೋ ಹಾಗೂ ಲಿಯೋ ಮೆಸ್ಸಿ ಅವರನ್ನು ಭಾರತ ಕ್ರಿಕೆಡ್‌ ತಂಡದ ನಾಯಕ ರೊಹಿತ್‌ ಶರ್ಮಾ ಮತ್ತು ಕಿಂಗ್‌ ವಿರಾಟ್‌ ಕೊಹ್ಲಿ ಅವರು ಹಿಂದಿಕ್ಕಿದ್ದಾರೆ.

ಅಕ್ಟೋಬರ್‌ 5 ರಿಂದ ಭಾರತ ಆತಿಥ್ಯದಲ್ಲಿ ಆರಂಭವಾಗಿದ್ದ ಐಸಿಸಿ (ಇಟರ್‌ನ್ಯಾಷನಲ್‌ ಕ್ರಿಕೆಟ್‌ ಕೌನ್ಸಿಲ್‌) ಏಕದಿನ ವರ್ಲ್ಡ್‌ ಕಪ್‌ ನವೆಂಬರ್‌ 19 ರಂದು ಅಂತ್ಯವಾಗಿತ್ತು. ಈ ಸಂದರ್ಭದಲ್ಲಿ ವಿಕಿಪೀಡಿಯಾದಲ್ಲಿ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಿನಲ್ಲಿ ವಿಶ್ವದಾದ್ಯಂತ ಹೆಚ್ಚು ಹುಡುಕಲ್ಪಟ್ಟ ಆಟಗಾರರು ಎಂಬ ಪಟ್ಟಿಯಲ್ಲಿ ವಿರಾಟ್‌- ರೋಹಿತ್‌ ಜೋಡಿ ಮೊದಲ ಸ್ಥಾನದಲ್ಲಿದ್ದಾರೆ.
ಕ್ರಮವಾಗಿ
1. ವಿರಾಟ್ ಕೊಹ್ಲಿ – 5M+.
2. ರೋಹಿತ್ ಶರ್ಮಾ – 4.7 M+.
3. ಕ್ರಿಸ್ಟಿಯಾನೋ ರೊನಾಲ್ಡೊ – 4.4M+.
4. ಲಿಯೋ ಮೆಸ್ಸಿ – 4.3M+. ಸ್ಥಾನದಲ್ಲಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!