ಚುಟುಕುಮಾಹಿತಿ
ಭಾರತವು ಜಾಗತಿಕ ವ್ಯಾಪಾರದಲ್ಲಿ ತನ್ನ ರಫ್ತಿನ ಪಾಲನ್ನು ೨೦೨೭ ರ ವೇಳೆಗೆ ಶೇ.೩ಕ್ಕೆ ಮತ್ತು ೨೦೪೭ ರ ವೇಳೆಗೆ ಶೇ.೧೦ ಕ್ಕೆ ಏರಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ಶೇ.೨.೧ರಷ್ಟು ಪಾಲಿದೆ. ಆಮದು- ರಫ್ತು ವಹಿವಾಟು ಸಲೀಸಾಗಿ ನಡೆಯಲು ಅನುಕೂಲವಾಗುವಂತೆ ಕಸ್ಟಮ್ಸ್ ‘ಒನ್’ಅನ್ನು ಸ್ಥಾಪಿಸಲಾಗುತ್ತದೆ.