ಪ್ರಸಿದ್ಧ ರಿಯಲ್ ಮಿ ಕಂಪೆನಿ ಭಾರತದಲ್ಲಿ ಹೊಚ್ಚ ಹೊಸ ರಿಯಲ್ ಮಿ ಸಿ೭೫ ೫ಜಿ ಸ್ಮಾರ್ಟ್ ಫೋನ್ ೪ಜಿಬಿ + ೧೨೮ಜಿಬಿ ಆಯ್ಕೆಗೆ ೧೨,೯೯೯ ರೂ.ಗಳಿಂದ ಪ್ರಾರಂಭವಾಗುತ್ತದೆ. ೬ಜಿಬಿ + ೧೨೮ಜಿಬಿ ಮೆಮೊರಿ ರೂಪಾಂತರವನ್ನು ಸಹ ಖರೀದಿಸಬಹುದು, ಇದರ ಬೆಲೆ ೧೩,೯೯೯ ರೂ. ಇದು ಪ್ರಸ್ತುತ ದೇಶದಲ್ಲಿ ಫ್ಲಿಪ್ ಕಾರ್ಟ್, ರಿಯಲ್ ಮಿ ಇಂಡಿಯಾ ಇ-ಸ್ಟೋರ್ ಮತ್ತು ಆಯ್ದ ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿದೆ.
ಈ ಹ್ಯಾಂಡ್‌ಸೆಟ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ ೬,೩೦೦ ಚಿಪ್ ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ೪೫ ಡಬ್ಲ್ಯು ವೈರ್ಡ್ ಮತ್ತು ೫ ಡಬ್ಲ್ಯು ರಿವರ್ಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರೋಬ್ಬರಿ ೬,೦೦೦ ಎಂಎಎಚ್ ಬ್ಯಾಟರಿ ಯಿಂದ ಬೆಂಬಲಿತವಾಗಿದೆ. ೩೨-ಮೆಗಾ ಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.
ಡ್ಯುಯಲ್ ಸಿಮ್ ಹೊಂದಿರುವ ರಿಯಲ್ ಮಿ ಸಿ೭೫ ೫ಜಿ ಸ್ಮಾರ್ಟ್‌ಫೋನ್ ೬.೬೭-ಇಂಚಿನ ಪೂರ್ಣ-ಎಚ್‌ಡಿ ಪ್ಲಸ್ (೭೨೦ ಹಿ ೧,೬೦೪ ಪಿಕ್ಸೆಲ್‌ಗಳು) ಡಿಸ್‌ಪ್ಲೇ ಯನ್ನು ಹೊಂದಿದ್ದು, ೧೨೦HZ ವರೆಗೆ ರಿಫ್ರೆಶ್ ದರ, ೧೮೦HZವರೆಗೆ ಟಚ್ ಸ್ಯಾಂಪ್ಲಿಂಗ್ ದರ ಹೊಂದಿದೆ. ಸೆಲ್ಛಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ ೮-ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಸಹ ಹೊಂದಿದೆ.
ಈ ಸ್ಮಾರ್ಟ್‌ಫೋನ್ ೬,೦೦೦ Mahಬ್ಯಾಟರಿಯನ್ನು ಹೊಂದಿದ್ದು, ೪೫w ವೈರ್ಡ್ ಮತ್ತು ೫U ರಿವರ್ಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಭದ್ರತೆಗಾಗಿ, ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ಅನ್ನು ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ ೫ ಎ, ಡ್ಯುಯಲ್
೪ಎ VoLTE, Wi-Fi, ಬ್ಲೂಟೂತ್ ೫.೩, GPs ಮತ್ತು USB ಟೈಪ್-C ಪೋರ್ಟ್ ಸೇರಿವೆ





