- ಪಂಜುಗಂಗೊಳ್ಳಿ ಕಾಂಗ್ರೆಸಿನ ನಿರ್ಮಲ ಭಾರತ ಯೋಜನೆ ಇರಲಿ, ಬಿಜೆಪಿಯ ಸ್ವಚ್ಚ ಭಾರತ ಆಂದೋಲನ ಬರಲಿ ಇಂದಿಗೂ ಆನೇಕ ಗ್ರಾಮೀಣ ಪ್ರದೇಶಗಳಲ್ಲಿ ಹೆಂಗಸರು ಶೌಚಕ್ಕೆ ಹೋಗುವುದು ಒಂದು ಯಾತನಾಮಯ ದಿನಚರಿ. ಅದಕ್ಕಾಗಿ ಅವರು ಜನವಸತಿಯಿಂದ ದೂರವಿರುವ ಬಯಲು ಪ್ರದೇಶ, ಅರಣ್ಯ, ಗುಡ್ಡಬೆಟ್ಟಗಳ …
- ಪಂಜುಗಂಗೊಳ್ಳಿ ಕಾಂಗ್ರೆಸಿನ ನಿರ್ಮಲ ಭಾರತ ಯೋಜನೆ ಇರಲಿ, ಬಿಜೆಪಿಯ ಸ್ವಚ್ಚ ಭಾರತ ಆಂದೋಲನ ಬರಲಿ ಇಂದಿಗೂ ಆನೇಕ ಗ್ರಾಮೀಣ ಪ್ರದೇಶಗಳಲ್ಲಿ ಹೆಂಗಸರು ಶೌಚಕ್ಕೆ ಹೋಗುವುದು ಒಂದು ಯಾತನಾಮಯ ದಿನಚರಿ. ಅದಕ್ಕಾಗಿ ಅವರು ಜನವಸತಿಯಿಂದ ದೂರವಿರುವ ಬಯಲು ಪ್ರದೇಶ, ಅರಣ್ಯ, ಗುಡ್ಡಬೆಟ್ಟಗಳ …
ಹಿಂದೆಂದೂ ಕಾಣದಂತಹ ತೀವ್ರ ಸ್ವರೂಪದ ಧಾರ್ಮಿಕ ಅಹಿಷ್ಣುತೆ, ಕೋಮುದ್ವೇಷದ ದಳ್ಳುರಿ ಇಡೀ ದೇಶವನ್ನು ಆವರಿಸಿದೆ. ಮತ ಬೇಟೆಯ ಧಾರ್ಮಿಕ ರಾಜಕಾರಣಕ್ಕಾಗಿ ಹಚ್ಚಲಾಗಿರುವ ಈ ದಳ್ಳುರಿಗೆ ಜೀವಗಳು ಬಲಿಯಾಗುತ್ತಿವೆ. ಆದಾಗ್ಯೂ, ಈ ಜ್ವಾಲೆಯನ್ನು ಶಮನಗೊಳಿಸುವ ಪ್ರಯತ್ನಗಳೂ ಅಲ್ಲಲ್ಲಿ ನಡೆಯುತ್ತಿರುವುದು ಆಶಾದಾಯಕ ಸಂಗತಿ. ಈ …
ಕೆಲವರು ಅರವತ್ತು ಸಮೀಪಿಸಿದಂತೆ ತಮ್ಮ ಬದುಕು ಮುಗಿಯಿತು ಎಂದು ಕೈಚೆಲ್ಲುತ್ತಾರೆ. ಇನ್ನು ಕೆಲವರಿಗೆ ವಯಸ್ಸು ಕೇವಲ ಅಂಕೆ ಸಂಖ್ಯೆ ಮಾತ್ರ. ಇಂತಹವರು ವಯಸ್ಸಾದುದು ತಮಗಲ್ಲ, ಇನ್ನಾರಿಗೋ ಎಂಬಂತೆ ಬದುಕುವ ಪರಿ ಯವ್ವನಿಗರನ್ನೂ ನಾಚಿಸುವಂತಿರುತ್ತದೆ! ಜೂನ್ ೨೯ರಿಂದ ಜುಲೈ ೧೦ರ ತನಕ ಫಿನ್‌ಲ್ಯಾಂಡಿನ …
ಗಿಲೊಟಿನ್ ಎಂಬ ಶಬ್ದ ಕೇಳಿದರೆ, ಓದಿದರೆ ಇದರ ಬಗ್ಗೆ ತಿಳಿದವರಿಗೆ ಮೈಯಲ್ಲಿ ಸಣ್ಣಗೆ ನಡುಕ ಹುಟ್ಟುತ್ತದೆ! ಮಾನವನ ಭಯಾನಕ ಆವಿಷ್ಕಾರಗಳಲ್ಲಿ ಇದೂ ಒಂದು. ಫ್ರಾನ್ಸಿನಲ್ಲಿ ಆವಿಷ್ಕಾರಗೊಂಡ ಈ ಶಿರಶ್ಚೇಧ ಯಂತ್ರ ಕತ್ತರಿಸಿ ಹಾಕಿದ ರುಂಡಗಳಿಗೆ ನಿಖರವಾದ ಲೆಕ್ಕವಿಲ್ಲ! ಆದರೂ, ಈ ಸಂಖ್ಯೆ …
ಪಂಜು ಗಂಗೊಳ್ಳಿ ಹದಿಮೂರು ವರ್ಷಗಳ ಹಿಂದೆ ಪ್ರಾರಂಭಗೊಂಡ ಶ್ರಾವಣ್ ಟಿಫಿನ್ ಸೇವಾ’ ಪ್ರತಿದಿನ ೫೦೦ ಜನರಿಗೆ ಊಟಗಳನ್ನು ಕಳಿಸುತ್ತಿದೆ! ಉದಯ್ ಮೋದಿ ಊಟ ಕಳಿಸುವ ೫೦೦ ಜನ ಹಿರಿಯ ನಾಗರಿಕರಲ್ಲಿ ಒಬ್ಬರ ಮಗ ಮುಂಬೈ ಹೈ ಕೋರ್ಟ್ ಲಾರ್ಯ. ಮೋದಿ ಅವರಿಗೆ …
- ಪಂಜುಗಂಗೊಳ್ಳಿ ಹಣಕ್ಕಾಗಿ ಕಾಡುಗಳನ್ನು ಬಿಟ್ಟುಕೊಟ್ಟರೆ ಮುಂದೆ ನಮ್ಮ ಕೈಯಲ್ಲಿ ಈ ಹಣವೂ ಇರದು, ಮುಂದಿನ ತಲೆಮಾರುಗಳಿಗೆ ಈ ಕಾಡೂ ಇರದು! ಆದಿವಾಸಿ ಹಾಗು ಬುಡಕಟ್ಟು ಜನರ ವಿರೋಧ ಹಾಗು ಒಗ್ಗಟ್ಟನ್ನು ಮುರಿಯಲು ಸರ್ಕಾರ ಮತ್ತು ಕಂಪೆನಿಗಳು ವಿವಿಧ ಉಪಾಯಗಳನ್ನು ಮಾಡುತ್ತಿವೆ. …