ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಹಲಸೂರಿನಲ್ಲಿ ನೂತನ ರೆಸಿಡೆನ್ಶಿಯಲ್ ಅಕಾಡೆಮಿಯನ್ನು ಆರಂಭಿಸುತ್ತಿದೆ. ಈ ರೆಸಿಡೆನ್ಶಿಯಲ್ ಅಕಾಡೆಮಿಗಾಗಿ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಮುಂಬರುವ ಓಪನ್ ಟ್ರಯಲ್ಸ್ ಘೋಷಿಸುತ್ತಿದ್ದು, ಬೆಂಗಳೂರಿನ ಹಲಸೂರಿನಲ್ಲಿರುವ ತನ್ನ ಕ್ಲಬ್ ನಲ್ಲಿ ಈ ಓಪನ್ ಟ್ರಯಲ್ಸ್ ನಡೆಯಲಿದೆ. …