ಕೋವಿಡ್‌ ಬಂದು ಗುಣಮುಖರಾದ್ಮೇಲೆ ಸಿದ್ದರಾಮಯ್ಯ ಏನೇನೋ ಮಾತಾಡ್ತಾರೆ: ಸಚಿವ ಸೋಮಶೇಖರ್‌

ಮೈಸೂರು: ಕೋವಿಡ್‌ ಬಂದು ಗುಣಮುಖರಾದ ಮೇಲೆ ಸಿದ್ದರಾಮಯ್ಯ ಅವರು ತಾನು ಏನು ಮಾತನಾಡುತ್ತಿದ್ದೇನೆ ಎಂಬುದೇ ಅವರಿಗೆ ತಿಳಿಯುತ್ತಿಲ್ಲ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ಕುಟುಕಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ

Read more

ಆಗಸ್ಟ್ 5ರಂದು ಬಿಜೆಪಿ ಸೇರುವೆ: ಶಾಸಕ ಎನ್.ಮಹೇಶ್

ಕೊಳ್ಳೇಗಾಲ: ಆಗಸ್ಟ್ 5 ರಂದು ಬೆಂಗಳೂರಿನಲ್ಲಿ ಬಿಜೆಪಿಗೆ ಸೇರುವುದಾಗಿ ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ತಿಳಿಸಿದರು. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್ಪಿಯಿಂದ ಉಚ್ಚಾಟನೆಗೊಂಡ ಬಳಿಕ ಎರಡು ವರ್ಷಗಳಿಂದಲೂ

Read more

ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಭೇಟಿಯಾದ ಶಾಸಕ ಎನ್.ಮಹೇಶ್‌!

ಮೈಸೂರು: ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಅವರನ್ನು ಮೈಸೂರಿನ ನಿವಾಸದಲ್ಲಿ ಶನಿವಾರ ಶಾಸಕ ಎನ್.ಮಹೇಶ್‌ ಭೇಟಿಯಾದರು. ಸಂಸದರು ಎನ್.ಮಹೇಶ್ ಜತೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರು. ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ

Read more

ರಾಜಕೀಯ ಪ್ರವೇಶ ಯೋಚನೆ ಇಲ್ಲ: `ರಜನಿ ಮಕ್ಕಳ್‌ ಮಂದ್ರಮ್‌’ ವಿಸರ್ಜಿಸಿದ ನಟ ರಜನಿಕಾಂತ್‌

ಚೆನ್ನೈ: ನಾನು ರಾಜಕೀಯ ಪ್ರವೇಶಿಸುವ ಯಾವುದೇ ಯೋಚನೆ ಇಲ್ಲ ಎಂದು ನಟ ರಜನಿಕಾಂತ್‌ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ರಾಜಕೀಯ ಪ್ರವೇಶಿಸುವ ಸಂಬಂಧದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. “I

Read more

ಯಾರೂ ಸಾಹುಕಾರರಲ್ಲ, ಬಾಬಾ ಸಾಹೇಬರ ಹೊರತಾಗಿ ಯಾರೂ ಮಹಾ ನಾಯಕರಲ್ಲ: ಎಚ್‌.ಸಿ.ಮಹದೇವಪ್ಪ

ಬೇಲೂರು: ಯಾರು ಯಾರಿಗೂ ಸಾಹುಕಾರರಲ್ಲ, ಯಾರು ಕೂಡ ಬಾಬಾ ಸಾಹೇಬರಂತೆ ನಿಜದ ಅರ್ಥದಲ್ಲಿ ಮಹಾ ನಾಯಕರಾಗುವ ಯೋಗ್ಯತೆಯನ್ನೂ ಹೊಂದಿಲ್ಲ ಎಂದು ಮಾಜಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಹೇಳಿದರು.

Read more

ದಿನೇಶ್‌ ಕಲ್ಲಹಳ್ಳಿ ವಿಚಾರಣೆ

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಸಿಡಿ ಬಿಡುಗಡೆ ಮಾಡಿರುವ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್‌ ಕಲ್ಲಹಳ್ಳಿ ಅವರ ವಿಚಾರಣೆಯನ್ನು ಕಬ್ಬನ್‌ ಪಾರ್ಕ್‌

Read more

ಅಭಿನಂದನೆ, ಹುಟ್ಟುಹಬ್ಬ, ಶವಸಂಸ್ಕಾರಕ್ಕೆ ಬಂದೋರೆಲ್ಲ ರಾಜಕೀಯ ಮಾಡಕ್ಕಾಗಲ್ಲ: ಜಿಟಿಡಿ ಕುಟುಂಬಕ್ಕೆ ಸಾರಾ ಟಾಂಗ್‌

ಮೈಸೂರು: ಹುಟ್ಟುಹಬ್ಬ, ಅಭಿನಂದನೆ, ಶವಸಂಸ್ಕಾರಕ್ಕೆ ಬಂದವರೆಲ್ಲ ರಾಜಕೀಯ ಮಾಡುವುದಕ್ಕಾಗಲ್ಲ ಎಂದು ಜಿ.ಟಿ.ದೇವೇಗೌಡ ಕುಟುಂಬಕ್ಕೆ ಶಾಸಕ ಸಾ.ರಾ.ಮಹೇಶ್‌ ಟಾಂಗ್‌ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್‌, ಕೆ.ಆರ್.ನಗರಕ್ಕೆ ಅಭಿನಂಧನೆಗೆ ಬಂದವರು

Read more

ರಾಜಕೀಯದಲ್ಲಿ ನಾನು ಮುಗ್ದ, ಅಂಬೆಗಾಲಿಡುತ್ತಿದ್ದೇನೆ: ಸಚಿವ ಎಸ್‌.ಟಿ.ಸೋಮಶೇಖರ್‌

ಮೈಸೂರು: ʻದಯವಿಟ್ಟು ನನ್ನನ್ನು ರಾಜಕೀಯಕ್ಕೆ ಎಳೆಯಬೇಡಿ. ರಾಜಕೀಯದಲ್ಲಿ ನಾನು ಮುಗ್ದ, ಇನ್ನೂ ಅಂಬೇಗಾಲಿಡುತ್ತಿದ್ದೇನೆʼ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸಚಿವ ಎಸ್‌.ಟಿ.ಸೋಮಶೇಖರ್‌ ಪ್ರತಿಕ್ರಿಯಿಸಿದರು. ಡಾ.ಬಿ.ಆರ್.ಅಂಬೇಡ್ಕರ್‌ ಅವರ ಪರಿನಿಬ್ಬಾಣ ದಿನ

Read more
× Chat with us