ಬಾಹ್ಯಾಕಾಶ ಜೀವಿಗಳು ಹುಡುಕಾಟದ ಪ್ರಯತ್ನದಲ್ಲಿ ನಾಸಾ ವಾಯೆರ್ಜ ನೌಕೆಯಲ್ಲಿ ಕಳುಹಿಸಿದ್ದ ದಿ ಗೋಲ್ಡನ್ ರೆಕಾರ್ಡ್ ಆಕಾಶಗಂಗೆ ನಕ್ಷತ್ರಪುಂಜದಂತೆ, ಇಡೀ ಬ್ರಹ್ಮಾಂಡದಲ್ಲಿ ಸುಮಾರು ೧೨,೫೦೦ ಕೋಟಿ ನಕ್ಷತ್ರ ಪುಂಜಗಳು ಅಸ್ತಿತ್ವದಲ್ಲಿವೆ ಎಂದು ಹಬಲ್ ದೂರದರ್ಶಕ ಬಹಿರಂಗ ಪಡಿಸಿತ್ತು. ಇತ್ತೀಚಿಗೆ ನಭಕ್ಕೆ ಹಾರಿದ ಜೇಮ್ಸ್ …