ಮಂಡ್ಯ: ಇಲ್ಲಿನ ಕೊಪ್ಪದಿಂದ ಮಾರಗೌಡನಹಳ್ಳಿ ಕೆರಗೋಡು ಮಾರ್ಗವಾಗಿ ಮಂಡ್ಯಕ್ಜೆ ತೆರಳುವ ಬಸ್ಸನ್ನು ಕೋಡಿದೊಡ್ಡಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ತಡೆದು ಪ್ರತಿಭಟನೆ ನಡೆಸಿದರು. ಕೋಡಿದೊಡ್ಡಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಕೊಪ್ಪದಿಂದ ಬೆಳಿಗ್ಗೆ 8:45 ಮಂಡ್ಯಗೆ ಹೊರಡುವ ಬಸ್ಸು ಮುಡಲುದೊಡ್ಡಿ ಗ್ರಾಮದ ಮಾರ್ಗವಾಗಿ ತೆರಳುತ್ತಿದೆ. …










