ವಿಶ್ವಸಂಸ್ಥೆ: ಯುದ್ಧದಲ್ಲಿ ಸಾವಿರಾರು ಮಕ್ಕಳು ಸಾವನ್ನಪ್ಪಿದ್ದು, ಯಾರೂ ವಿಜೇತರಾಗಿರುವುದಿಲ್ಲ ಎಂದು ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಸಮಿತಿ ಹೇಳಿದೆ. ಜಾಗತಿಕ ಮಟ್ಟದ ಈ ಸಮಿತಿ ಗಾಜಾ ಪಟ್ಟಿಯಲ್ಲಿ ತೀವ್ರವಾದ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ತೀವ್ರವಾಗಿ ಖಂಡಿಸಿದೆ. ಮಕ್ಕಳ ಹಕ್ಕುಗಳ ಅಂತರರಾಷ್ಟ್ರೀಯ ಒಕ್ಕೂಟಕ್ಕೆ ವಿವಿಧ ದೇಶಗಳ ಅನುಸರಣೆಯನ್ನು …