Mysore
22
mist

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

hadupadu

Homehadupadu

ಅಂಜಲಿ ರಾಮಣ್ಣ ಈಗ್ಗೆ ನಾಲ್ಕು ವರ್ಷಗಳ ಹಿಂದೆ ಮಹಿಳಾ ದೌರ್ಜನ್ಯ ಸಮಿತಿಯ ಟೇಬಲ್ ಮುಂದೆ ಬಂದು ನಿಂತ ಯುವತಿಗೆ ಇನ್ನೂ 18 ತುಂಬಬೇಕಿತ್ತು. ಕೈ ಪೂರ್ತಿ ಸಿಂಹದ ಮುಖವುಳ್ಳ ಹನುಮಂತನ ಚಿತ್ರದ ಹಚ್ಚೆ. ಸ್ಪಷ್ಟ, ಸುಲಲಿತ ಕನ್ನಡ ಮಾತು. ಧರ್ಮ ಸಂರಕ್ಷಣೆ …

ಶಿವಕುಮಾರ ಮಾವಲಿ ಇಂಡಿಯಾ ದೇಶದಲ್ಲಿ ಓದುಗರಿಗಿಂತ ಬರಹಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಆಂಗ್ಲ ಲೇಖಕ ರಸ್ಕಿನ್ ಬಾಂಡ್ ಹೇಳಿದಾಗ ನನಗೇನೂ ಗೊಂದಲವಾಗಿರಲಿಲ್ಲ. ಹೇಳಿಕೇಳಿ ಇದು ಬಾಹುಳ್ಯದ ಕಾಲ. ಯಾವುದನ್ನು ಕೊಳ್ಳಬೇಕು ಎಂಬುದಕ್ಕೆ ಗ್ರಾಹಕನಿಗೆ ಅವನದೇ ಒಂದು ಲೆಕ್ಕಾಚಾರವಿರುತ್ತದೆ. ಪುಸ್ತಕ ಕೊಳ್ಳುವವರನ್ನು ಓದುಗ …

ಮಾರುತಿ ಗೋಪಿಕುಂಟೆ ಹಲವು ವರ್ಷಗಳ ನಂತರ ಭೇಟಿಯಾಗಲು ಬಂದಿದ್ದೇನೆ. ಅವಳಿಂದ ಯಾವುದನ್ನೂ ನಿರೀಕ್ಷಿಸದೆ ಅಥವಾ ನಿರೀಕ್ಷಿಸಿ ನನಗೆ ಆಗಬೇಕಾದದ್ದು ಏನೂ ಇಲ್ಲ. ಬದುಕಿನ ಅರ್ಧ ಆಯಸ್ಸು ಮುಗಿದಾಗಿದೆ. ಈಗಾಗಲೇ ಬೆಳೆದು ಬಲಿತ ಮರ ನಾನು. ಮರದ ಬಡ್ಡೆಗಳಲ್ಲಿ ಕೆಲವು ಒಣಗಿ ಬರಡಾಗಿದೆ. …

• ಸಿರಿ ಮೈಸೂರು ಸಂತೋಷ್ ವನ್ಯಜೀವಿ ಸಂರಕ್ಷಕ (ವೈಲ್ಡ್‌ ಲೈಫ್ ಆಕ್ಟಿವಿಸ್). ಪ್ರಾಣಿಗಳ ರಕ್ಷಣೆಗಾಗಿ ಸಾಕಷ್ಟು ಸಂಸ್ಥೆಗಳೊಂದಿಗೆ ಹಾಗೂ ಸ್ವತಂತ್ರವಾಗಿ ಕೆಲಸ ಮಾಡುತ್ತಾ ಬಂದಿರುವ ಇವರು ಖ್ಯಾತ ಉರಗತಜ್ಞರೂ ಹೌದು. ಇನ್ನು ಸುರಭಿ ವೃತ್ತಿಯಲ್ಲಿ ಇಂಗ್ಲಿಷ್‌ ಟೀಚರ್. ಪ್ರವೃತ್ತಿಯಲ್ಲಿ ಸಂಗೀತಗಾರ್ತಿ, ಮನಮುಟ್ಟುವ …

• ಮಧುಕರ ಮಳವಳ್ಳಿ ತನ್ನ ಬಟ್ಟೆಯ ಚೀಲದಲ್ಲಿ ಬೆರಕೆ ಸೊಪ್ಪಿನ ರಾಶಿಯನ್ನೇ ತುಂಬಿ ತುಳುಕಿಸಿಕೊಂಡು ಬರುವ ಈಕೆ ಒಮ್ಮೊಮ್ಮೆ ಬಿದಿರಿನ ಕಳಲೆ, ಕೆಲವೊಮ್ಮೆ ಕಾಡಿನ ಹೂಗಳನ್ನೂ ತರುವಳು. ಈ ಮಳೆಗಾಲ ಮತ್ತು ಆಷಾಢದ ಕಾಲದಲ್ಲಿ ಅದರಲ್ಲೂ ನೀರು ಹರಿಯುವ ಕಾಲುವೆಯ ಬಳಿ …

• ಸುರೇಶ ಕಂಜರ್ಪಣೆ ನನ್ನ ಚಿಕ್ಕಪ್ಪ ಒಬ್ಬರಿದ್ದರು. ಅಂದಿನ ಸ್ವತಂತ್ರ ಪಕ್ಷದಲ್ಲಿ ಕಾರ್ಮಿಕ ಕೋಶ ಶುರು ಮಾಡಿದ್ದವರು, ಖಾಸಗಿ ಬಂಡವಾಳದ ಪ್ರತಿವಾದಕ, ಪಕ್ಷಕ್ಕೊಂದು ಕಾರ್ಮಿಕ ಕೋಶ 70ರ ದಶಕದಲ್ಲಿ ಶ್ರೀಲಂಕಾದ ಆಕ್ರಮ ವಲಸಿಗ ತಮಿಳರನ್ನು ಭಾರತ ಮರಳ ಕರೆಸಿಕೊಳ್ಳುವಾಗ ಆ ತಮಿಳರನ್ನು …

ಫಾತಿಮಾ ರಲಿಯಾ ಬಯಲು ಸೀಮೆಯ ಭಾಗ್ಯಮ್ಮ ನಮ್ಮ ಕರಾವಳಿಗೆ ಬಂದು ನೆಲೆಸಿ ಸರಿಸುವಾರು ಒಂದೂವರೆ ದಶಕಗಳೇ ಕಳೆದುಹೋಗಿದೆ. ಭಾಗ್ಯಮ್ಮನ ಮಗಳು ನಮ್ಮೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಾಳೆ. ನಮ್ಮನೆಗೆ ಬಂದಾಗೆಲ್ಲಾ ಮನೆ ಪೂರ್ತಿ ಗಲಗಲ ಓಡಾಡುತ್ತಾ ನಾನು ಡಾಕ್ಟ್ರ್ ಆಗ್ತೇನೆ …

ಸ್ವಾಮಿ ಪೊನ್ನಾಚಿ ನನ್ನ ಬಾಲ್ಯದ ಕಾಲದಲ್ಲಿ ಮೊಣಕೈಗೆ ಹೆಚ್ಎಂಟಿ ವಾಚ್ ಕಟ್ಟಿಕೊಂಡು, ಕಂಕುಳ ಮಧ್ಯದಲ್ಲಿ ರೇಡಿಯೋ ಇಟ್ಟುಕೊಂಡು ಅಟ್ಲಾಸ್ ಸೈಕಲನ್ನು ಏರಿಕೊಂಡು ಬರುತ್ತಿದ್ದಾನೆಂದರೆ; ಆತ ಯಾರೋ ಸ್ಥಿತಿವಂತರ ಮನೆಯ ಅಳಿಯನಾಗಿರಲೇಬೇಕು. ಆತನಿಗೆ ಊರಿನಲ್ಲಿ ಸಿಗುತ್ತಿದ್ದ ಮರಯಾದೆಯೇ ಬೇರೆ. ವಾರ್ತೆ ಕೇಳಲು ಜನ …

ಕೆನಡಾದ ಟೊರಾಂಟೊದಲ್ಲಿ, ಸೆಂಟರ್ ಆಫ್ ಕಾಗ್ನಿಟೀವ್ ಕಾಂಪ್ಯೂಟಿಂಗ್ ಎಂಬ ಕೃತಕ ಬುದ್ಧಿಮತ್ತೆಯ ಪ್ರಯೋಗಶಾಲೆಯಲ್ಲಿ ರೀಸರ್ಚ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಕನ್ನಡದ ಲೇಖಕ ಶೇಷಾದ್ರಿ ಗಂಜೂರ್ ರಿಗೆಇತ್ತೀಚೆಗೆ ಇನ್ನೊಂದು ಹೊಸ ಯೋಚನೆ ಬಂತು. ನಮ್ಮ ಭಾವ ಪ್ರಪಂಚವನ್ನು ಮುಟ್ಟುವಂತಹ ಕವನಗಳ ಸಾಲುಗಳನ್ನು …

ರಾಜೀವ ತಾರಾನಾಥರ ಒಂಬತ್ತು ದಶಕಗಳ ಬದುಕು ಎಷ್ಟೊಂದು ಹೋರಾಟಗಳ, ಸಂಘರ್ಷಗಳ ಬದುಕಾಗಿದೆ? ಆದರೆ ಎಂದೂ ಎದೆಗುಂದದೆ, ಸಂಗೀತವನ್ನೇ ನೆಚ್ಚಿಕೊಂಡು, ಇಷ್ಟು ಎತ್ತರ ಏರುವುದಕ್ಕೆ ಸಾಧ್ಯವಾದ ಅವರ ಮನೋಬಲ, ಏಕಾಗ್ರತೆ, ಒಳಗೊಳಗೇ ಕಾಪಿಟ್ಟುಕೊಂಡ ಅದಮ್ಯ ಚೈತನ್ಯದ ಬಗ್ಗೆ ಅಚ್ಚರಿಯೆನ್ನಿಸುತ್ತದೆ, ಅಭಿಮಾನವೆನ್ನಿಸುತ್ತದೆ.   ಸರೋದ್ ವಾಂತ್ರಿಕ …

Stay Connected​