ಅಕ್ಷತಾ ಹೆಣ್ಣಿನ ತಾಯ್ತನ ಆಕೆ ಗರ್ಭವತಿಯೆಂದು ತಿಳಿದಾಗಿನಿಂದಲೇ ಜಾಗೃತವಾಗುತ್ತದೆ. ತನಗೆ ಹುಟ್ಟಲಿರುವ ಮಗುವಿನ ಬಗ್ಗೆ ಅಂದಿನಿಂದಲೇ ಬಣ್ಣಬಣ್ಣದ ಕನಸುಗಳನ್ನು ಕಾಣಲಾರಂಭಿಸುತ್ತಾಳೆ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದಂತೆ’ ಮಗುವನ್ನು ತಾನು ಹೇಗೆ ಬೆಳೆಸಬೇಕು ಎಂಬ ಲೆಕ್ಕಾ ಚಾರ ಆರಂಭವಾಗುತ್ತದೆ. ಸುಮನಳದ್ದೂ ಅಂತಹದ್ದೇ …









