Mysore
24
overcast clouds

Social Media

ಗುರುವಾರ, 01 ಅಕ್ಟೋಬರ್ 2026
Light
Dark

from the print

Homefrom the print
Donald J Trump

ಪ್ಯಾಲೆಸ್ಟೇನ್ ಜನರ ಗಾಜಾ ಪ್ರದೇಶದ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಘೋಷಣೆ ಪಶ್ಚಿಮ ಏಷ್ಯಾ ವಲಯವನ್ನೇ ತಲ್ಲಣಗೊಳಿಸಿದೆ. ಎರಡು ಬಾರಿ ಅಧ್ಯಕ್ಷರಾದರೂ ಟ್ರಂಪ್ ಅವರಲ್ಲಿ ರಿಯಲ್ ಎಸ್ಟೇಟ್ ಆಸಕ್ತಿ ಕಡಿಮೆ ಆದಂತೆ ಕಾಣುತ್ತಿಲ್ಲ. ಸುಮಾರು ೨೫ ಮೈಲಿ ಉದ್ದ, …

ಅನಿಲ್ ಅಂತರಸಂತೆ ಉಮ್ರೇಡ್‌ನಲ್ಲಿ ಹುಲಿಗಳ  ರಕ್ಷಣೆಗೆ ಸ್ಥಳೀಯರ ಪಣ; ೫ ಮರಿಗಳನ್ನು ಒಮ್ಮೆಲೆ ಕಂಡು ಪ್ರವಾಸಿಗರು ಪುಳಕ ‘ಜಂಗಲ್ ಹಮಾರ ಮಾತಾ ಹೈ, ಭಾಗ್ ಹಮಾರ ಅನ್ನದಾತ ಹೈ’ ಇದು ಸಫಾರಿ ವಾಹನವೊಂದರ ಮೇಲೆ ಬರೆಸಿದ್ದ ಸಾಲುಗಳು. ಅಚ್ಚರಿ ಅನಿಸಿದರೂ ನಿಜ …

ಶ್ರೀಧರ್ ಆರ್ ಭಟ್ ವರುಣ: ಮೂರು ತಿಂಗಳ ಹಿಂದೆ ಆರಂಭಗೊಂಡ ಹೈಟೆಕ್ ಕ್ರಷರ್ ಎರಡು ಗ್ರಾಮಗಳ ಪಾಲಿಗೆ ಈಗಾಗಲೇ ಸಂಕಷ್ಟ ತಂದಿಕ್ಕಲಾರಂಭಿಸಿದೆ. ನಂಜನಗೂಡು ತಾಲ್ಲೂಕಿನ ವರುಣ ಕ್ಷೇತ್ರ ವ್ಯಾಪ್ತಿಯ ತಾಂಡವಪುರ ಬಳಿ ಕೇರಳದ ವ್ಯಕ್ತಿಯೊಬ್ಬರು ಅತ್ಯಾಧುನಿಕ ಕ್ರಷರ್ ಆರಂಭಿಸಿದ್ದಾರೆ. ಸರ್ಕಾರದ ನಿಯಮಾವಳಿಗಳನ್ನು …

ಮಂಜು ಕೋಟೆ ಕೋಟೆ: ರೈತ, ಗುತ್ತಿಗೆದಾರ ದೊರೆದಾಸ್‌ರಿಂದ ಹಲವರ ಜಮೀನುಗಳಿಗೆ ಜಾಲರಿ ತಂತಿಬೇಲಿ ಅಳವಡಿಕೆ ಎಚ್.ಡಿ.ಕೋಟೆ: ರೈತರು ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಿ ಬೆಳೆಯನ್ನು ಉಳಿಸಿಕೊಳ್ಳಲು ಹೊಸ ರೀತಿಯ ತಂತಿ ಬೇಲಿಗೆ ಮೊರೆ ಹೋಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿರುವುದರಿಂದ ಕಾಡುಪ್ರಾಣಿಗಳ ಹಾವಳಿ …

ಸಿ.ಎ.ಶಶಿಧರ  ದುರಸ್ತಿಗಾಗಿ ಕಾಯುತ್ತಿರುವ ನಗರ ಕೇಂದ್ರ ಗ್ರಂಥಾಲಯ:  ೧೯೧೫ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಕಾಲದಲ್ಲಿ ಸ್ಥಾಪಿತವಾದ ನಗರ ಕೇಂದ್ರ ಗ್ರಂಥಾಲಯವು ಅಂದಿನಿಂದ ಶತಮಾನಗಳ ಇತಿಹಾಸವನ್ನು ಸಂಗ್ರಹಿಸುವ ಕೇಂದ್ರವಾಗಿಯೇ ಉಳಿದಿದೆ. ವಿದ್ಯಾರ್ಥಿಗಳು, ಅಧ್ಯಾಪಕರು, ಮತ್ತು ಸಂಶೋಧಕರಿಗೆ ಅಧ್ಯಯನ ಮತ್ತು ಸಂಶೋಧನೆಗಳಿಗೆ …

ಅನುಚೇತನ್ ಕೆ.ಎಂ.  ಸರ್ಕಾರಿ ಶಾಲೆಯಲಿ ಅಂತಾರಾಷ್ಟ್ರೀಯ ಮಾದರಿ ಕಲಿಕೆಗೆ ಅವಕಾಶ! ಮೈಸೂರು: ರೋಬೊಟಿಕ್ ಶಿಕ್ಷಣ! ಕೃತಕ ಬುದ್ಧಿಮತ್ತೆ, ೩ಡಿ ಪ್ರಿಂಟಿಂಗ್ ತಂತ್ರಜ್ಞಾನ... ಈ ಅತ್ಯಾಧುನಿಕ ಬೋಧನ ವ್ಯವಸ್ಥೆ ಇರುವ ಶಾಲೆ ಎಂದರೆ ಎರಡನೇ ಯೋಚನೆಯೇ ಇಲ್ಲದೆ ಯಾವುದೋ ಖಾಸಗಿ ವಿದ್ಯಾಸಂಸ್ಥೆ ಅನಿಸುವುದು …

ನೀರಿನ ಬಾಂಧವ್ಯ, ಅನುಭವನ್ನು ಬಟ್ಟಿ ಇಳಿಸಿರುವ ಶ್ರೀಧರ್‌ ಹೆಗಡೆ ಶ್ರೀಧರ್‌ ಭಟ್ ನಂಜನಗೂಡು: ತಮ್ಮ ೩೫ ವರ್ಷಗಳ ಜಲದಾಳದ ನೀರಿನ ಅನುಭವವದ ಅರಿವನ್ನು ಪುಸ್ತಕ ರೂಪದಲ್ಲಿ ಬಟ್ಟಿ ಇಳಿಸಿ ಹೊರತಂದಿರುವವರು ಮೈಸೂರು ನಗರದ ನಿವಾಸಿ ಶ್ರೀಧರ್ ಹಗಡೆಯವರು. ‌ ಸ್ವತಃ ಭೂಗರ್ಭ …

ವರ್ಷಗಳ ಹಿಂದಿನ ಮಾತು. ೧೯೯೭. ಹೆಸರಾಂತ ಸಾಪ್ತಾಹಿಕವೊಂದಕ್ಕಾಗಿ ‘ಈಗ ಹೇಗೆ’ ಅಂಕಣ ಬರೆಯುತ್ತಿದ್ದ ದಿನಗಳು. ಕನ್ನಡ ಚಿತ್ರರಂಗದ ಸಾಧಕರನ್ನು, ಅವರ ಇಳಿವಯಸ್ಸಿನಲ್ಲಿ ಮಾತನಾಡಿಸಿ ಬರೆಯುತ್ತಿದ್ದ ಅಂಕಣವದು. ಕಾಂಚನಾ, ಕಮಲಾಬಾಯಿ, ರಾಜಕುಮಾರಿ ಸೇರಿದಂತೆ ಕೆಲವರನ್ನು ಬೆಂಗಳೂರಿನಲ್ಲಿ ಇದಕ್ಕಾಗಿ ಮಾತನಾಡಿಸಿದ್ದಿದೆ. ಅಜ್ಞಾತರಾಗಿ ಉಳಿದಿದ್ದ ಕಾಂಚನಾ …

ಶೋಚನೀಯ ಸ್ಥಿ ತಿಯಲ್ಲಿ ಐತಿಹಾಸಿಕ ಮಹತ್ವವುಳ್ಳ ಮೈಸೂರಿನ ಮಹಾರಾಜ, ಯುವರಾಜ, ಕಾವಾ ಹಾಗೂ ಸಂಸ್ಕೃತ ಪಾಠಶಾಲೆ ಕಟ್ಟಡಗಳು. ಎಲ್. ಸುಜೀಂದ್ರನ್, ಚಿತ್ರಗಳು: ಗವಿಮಠ ರವಿ ಮೈಸೂರು ನಗರ ತನ್ನ ಐತಿಹಾಸಿಕ ಶೈಕ್ಷಣಿಕ ಸಂಸ್ಥೆಗಳಿಗಾಗಿ ಹೆಸರಾಗಿದ್ದು, ಅನೇಕ ಶತಮಾನಗಳಿಂದ eನ ಮತ್ತು ಸಂಸ್ಕೃತಿಯ …

Stay Connected​
error: Content is protected !!