Mysore
17
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

Editorial

HomeEditorial

ನಾನು, ಸೂಫಿ ನಾಥ ಶಾಕ್ತ ಆರೂಢ ಅವಧೂತ ನವಯಾನ ಮೊದಲಾದ ದಾರ್ಶನಿಕ ಪಂಥಗಳ ಮೇಲೆ ಸಂಶೋಧನೆ ಕೈಗೊಂಡೆ. ಇದಕ್ಕಾಗಿ ಕೇದಾರ, ಬದರಿ, ಯಮುನೋತ್ರಿ, ಹರಿದ್ವಾರ, ಹೃಷಿಕೇಶ, ಕದ್ರಿ, ಕೊಲ್ಕತ್ತೆ, ಕಾಮಾಖ್ಯ, ಕಲಬುರ್ಗಿ, ಅಜ್ಮೀರ್, ದೆಹಲಿ, ಶಿರಡಿ, ಕೊಲ್ಹಾಪುರ, ನಾಗಪುರ, ತ್ರ್ಯಂಬಕೇಶ್ವರ, ತಾರಾಪೀಠಗಳಿಗೆ …

ಪ್ರೊ.ಆರ್.ಎಂ.ಚಿಂತಾಮಣಿ ಇದೇ ಜೂನ್ 30ಕ್ಕೆ ಭಾರತದಲ್ಲಿ ಸರಕುಗಳು ಮತ್ತು ಸೇವೆಗಳ ತೆರಿಗೆ (goods and services tax gst ) ಜಾರಿಯಾಗಿ ಆರು ವರ್ಷಗಳು ಪೂರ್ಣಗೊಂಡಿವೆ. ಇದು ಅಷ್ಟು ದೊಡ್ಡ ಅವಧಿಯಲ್ಲದಿದ್ದರೂ ಅರ್ಧ ದಶಕಕ್ಕಿಂತಲೂ ಹೆಚ್ಚು ಅವಧಿಯಲ್ಲಿಯ ಸಾಧನೆಗಳನ್ನು ಗಮನದಲ್ಲಿಟ್ಟುಕೊಂಡು ಈವರೆಗಿನ …

‘ಮಹಾರಾಷ್ಟ್ರದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ 70 ಸಾವಿರ ಕೋಟಿ ರೂಪಾಯಿಗಳ ಹಗರಣದಲ್ಲಿ ಸಿಲುಕಿದೆ’ ಎಂಬುದಾಗಿ ಪ್ರಧಾನಮಂತ್ರಿ ಮೋದಿಯವರು ಮಧ್ಯಪ್ರದೇಶದಲ್ಲಿ ಚುನಾವಣಾ ಭಾಷಣ ಮಾಡುತ್ತಾರೆ. ವಿರೋಧ ಪಕ್ಷಗಳ ಪ್ರತಿಯೊಬ್ಬ ಭ್ರಷ್ಟ ಕಳಂಕಿತ ನಾಯಕನನ್ನೂ ಮಟ್ಟಹಾಕುವುದಾಗಿ ಗರ್ಜಿಸುತ್ತಾರೆ. ಆನಂತರ ನಾಲ್ಕೇ ನಾಲ್ಕು ದಿನಗಳು. ಜುಲೈ …

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಮೊನ್ನೆ ಕನ್ನಡ ಚಿತ್ರರಂಗದ ಇಂದಿನ ಸ್ಥಿತಿಗತಿಗಳ ಕುರಿತ ಸಂವಾದವೊಂದನ್ನು ಏರ್ಪಡಿಸಿತ್ತು. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ, ಮಲ್ಟಿಪ್ಲೆಕ್ಸ್‌ಗಳಲ್ಲಿನ ದುಬಾರಿ ಪ್ರವೇಶ ದರ, ಕಡಿಮೆಯಾಗುತ್ತಿರುವ ಸ್ಟಾರ್ ನಟರ ಚಿತ್ರಗಳು, ಹೆಚ್ಚಾಗುತ್ತಿರುವ ಬಜೆಟ್, ಚಿತ್ರಗಳಲ್ಲಿ ಗುಣಮಟ್ಟದ ಕೊರತೆ ಮುಂತಾಗಿ ಕನ್ನಡ …

ಅವನನ್ನು ಕೊಚ್ಚಿದರಂತೆ. ಇವನನ್ನು ಅಮಾನುಷವಾಗಿ ಕಡಿದರಂತೆ. ಈ ಬರ್ಬರ ಕೊಲೆ ಸರಣಿಗೆ ಕೊನೆ ಮೊದಲಿಲ್ಲವೇ? ದಿನವೂ ಲಾಂಗು ಮಚ್ಚುಗಳೇ ವಿಜೃಂಭಿಸಿದರೆ ಜನ ಸಾಮಾನ್ಯರ ಗತಿಯೇನು? ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಪೊಲೀಸರೇಕೆ ನಿಷ್ಕ್ರಿಯರಾಗಿದ್ದಾರೆ?... ನಿತ್ಯವೂ ಇವೇ ಚರ್ಚೆಗಳು. ಕೊನೆ ಮೊದಲಿಲ್ಲದ ಪ್ರಶ್ನೆಗಳು. …

ನಮ್ಮ ಬಾಳಬಳ್ಳಿಯ ಮೊದಲ ಮೊಗ್ಗು ಶಮಾ. ಗಂಡೊ ಹೆಣ್ಣೊ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಎರಡು ಮಕ್ಕಳು ಸಾಕೆಂದು ನಿರ್ಧರಿಸಿದ್ದರಿಂದ ಎರಡನೇ ಕೂಸು ಗಂಡಾದರೆ ಒಳಿತೆಂದು ಸಹಜವಾಗಿ ಬಯಸಿದ್ದೆವು. ಸೀಮಾ ಬಂದಳು. ಮೊದಲ ಕೂಸನ್ನು ನೋಡಲು ಆಸ್ಪತ್ರೆಗೆ ಓಡಿಹೋಗಿದ್ದೆ. ಎರಡನೆಯದನ್ನು ಕಾಣಲು ತಳುವಿದೆ. ಎರಡನೇ …

ಪ್ರೊ.ಆರ್.ಎಂ.ಚಿಂತಾಮಣಿ ತನ್ನನ್ನು ಹುಟ್ಟುಹಾಕಿದ್ದ ಮತ್ತು ದೇಶದಲ್ಲಿಯೇ ಮೊದಲ ಗೃಹನಿರ್ಮಾಣ ಸಾಲ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಅನ್ನು (ಎಚ್‌ಡಿಎಫ್‌ಸಿ) ತನ್ನೊಳಗೆ ವಿಲೀನಗೊಳಿಸಿ ಕೊಂಡು ಇದೇ ಶನಿವಾರ ಜುಲೈ 1ರಿಂದ ಎಚ್‌ಡಿಎಫ್‌ಸಿ ಬ್ಯಾಂಕು ದೇಶದಲ್ಲಿಯೇ ಅತಿ ದೊಡ್ಡ …

ಆರ್.ಮಹದೇವಪ್ಪ, ಪ್ರಗತಿಪರ ಚಿಂತಕರು, ಮೈಸೂರು ಜಗತ್ತಿನಲ್ಲಿರುವ ಪ್ರತಿಯೊಂದೂ ವಸ್ತುವೂ ಬದಲಾವಣೆಗೆ ಒಳಗಾಗಿ ತನ್ನ ಆಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಅಂದರೆ ಮರ-ಗಿಡ-ಬಳ್ಳಿ, ಪ್ರಾಣಿ-ಪಕ್ಷಿ, ನದಿ, ಬೆಟ್ಟ, ಸರೋವರ ಹೀಗೆ ವಸ್ತು ವಿಷಯಗಳೆಲ್ಲವೂ ಅಶಾಶ್ವತ. ಪ್ರತಿಯೊಂದೂ ಸ್ವತಂತ್ರವಲ್ಲ, ಒಂದು ಮತ್ತೊಂದನ್ನು ಅವಲಂಬಿಸಿದೆ. ಒಂದರ ಅಸ್ತಿತ್ವ ಮತ್ತೊಂದನ್ನು …

ಮಿಳುನಾಡಿನ ಕುಂಭಕೋಣಂನ ಜನಪ್ರಿಯ ಡೆರ್ಮಾಟಾಲಜಿಸ್ಟ್ (ಚರ್ಮರೋಗ ತಜ್ಞೆ) ಹಾಗೂ ಲೆಪ್ರಲಾಜಿಸ್ಟ್ (ಕುಷ್ಠರೋಗ ತಜ್ಞೆ) 56 ವರ್ಷ ಪ್ರಾಯದ ಡಾ.ರೇಣುಕಾ ರಾಮಕೃಷ್ಣನ್ ಬಾಲ್ಯದಿಂದಲೂ ತಾನೊಬ್ಬಳು ವೈದ್ಯಾಳಾಗಬೇಕೆಂಬ ಕನಸು ಕಾಣುತ್ತಿದ್ದವರು. ಅವರ ಓರಗೆಯ ಇತರ ಮಕ್ಕಳು ಕುಂಟುಬಿಲ್ಲೆಯಾಡುವುದು, ಆಟಿಕೆ ಪಾತ್ರೆಗಳನ್ನು ಬಳಸಿ ಅಡುಗೆ ಮಾಡುವ …

ಕನ್ನಡ ಚಿತ್ರೋದ್ಯಮ, ಮುಂದಿನ ಗುರುವಾರ ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಮಂಡಲದಲ್ಲಿ ಮಂಡಿಸಲಿರುವ 2023-24ರ ಮುಂಗಡಪತ್ರಕ್ಕಾಗಿ ಚಾತಕಪಕ್ಷಿಯಂತೆ ಕಾದಿದೆ. ತನ್ನ ಬೇಡಿಕೆಗಳಿಗೆ ಪೂರಕವಾದ ಸ್ಪಂದನೆ ಎಷ್ಟು ಸಿಗಬಹುದು ಎನ್ನುವ ಕುತೂಹಲ, ನಿರೀಕ್ಷೆಯಲ್ಲಿದೆ. ಚಿತ್ರೋದ್ಯಮದ ಮಂದಿ ಒಂದಾಗಿ, ಅದರ ‘ಬೇಕು’ಗಳ …

Stay Connected​
error: Content is protected !!