ಹೊಸದಿಲ್ಲಿ : ಸಮಾಜದ ದೊಡ್ಡ ವರ್ಗಗಳನ್ನು ಅಂಚಿನಲ್ಲಿಡುವ ರಚನಾತ್ಮಕ ಅಸಮಾನತೆಗಳನ್ನು ಪರಿಹರಿಸದೆ, ಯಾವುದೇ ರಾಷ್ಟ್ರವು ನಿಜವಾಗಿಯೂ ಪ್ರಗತಿಪರ ಅಥವಾ ಪ್ರಜಾಪ್ರಭುತ್ವವಾದಿ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದ್ದಾರೆ. ಸಾಮಾಜಿಕ-ಆರ್ಥಿಕ ನ್ಯಾಯವು ದೀರ್ಘಕಾಲೀನ ಸ್ಥಿರತೆ, …