ಬೆಂಗಳೂರು: ರಾಜ್ಯದಲ್ಲಿ 2025-26ನೇ ಸಾಲಿನ ಬಜೆಟ್‌ಗೂ ಮುನ್ನವೇ ಬಿಯರ್ ದರವನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದ್ದು, ಮದ್ಯಪ್ರಿಯರಿಗೆ ಬಿಗ್‌ಶಾಕ್ ನೀಡಿದೆ. ಹೌದು! ಮದ್ಯಪ್ರಿಯರಿಗೆ ಜನಪ್ರಿಯ ಬ್ರ್ಯಾಂಡ್‌ಗಳಾದ ಲಜೆಂಡ್, ಪವರ್‌ಕೂಲ್, ಬ್ಲ್ಯಾಕ್ ಫೋರ್ಟ್ ಸೇರಿದಂತೆ ಅನೇಕ ಬಿಯರ್ ಬೆಲೆಗಳ 10 ರಿಂದ 45 …