ನಾಟಕ ಪ್ರದರ್ಶನಗಳ ಹೊರತಾಗಿ ಇತ್ತೀಚಿನ ವರ್ಷಗಳಲ್ಲಿ ‘ರಾಜಕೀಯ ಪ್ರಹಸನ’ಗಳಿಂದಲೇ ಸುದ್ದಿಯಾಗುತ್ತಿರುವ ಮೈಸೂರಿನ ರಂಗಾಯಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರರು ರಚಿಸಿರುವ ‘ಸಾಂಬಶಿವ ಪ್ರಹಸನ’ ನಾಟಕ ಪ್ರದರ್ಶನಕ್ಕೆ ಕೃತಿಕಾರರಿಂದ ಅನುಮತಿಯನ್ನೇ ಪಡೆಯದೆ ಅಸಹ್ಯಕರವಾಗಿ ತಿರುಚಿ, ವ್ಯಕ್ತಿಗತ ನಿಂದನೆಯನ್ನು …