Mysore
22
light rain

Social Media

ಶನಿವಾರ, 17 ಅಕ್ಟೋಬರ್ 2026
Light
Dark

Andolana

HomeAndolana

ಪಂಚು ಗಂಗೊಳ್ಳಿ ದೇವರ ಸ್ವಂತ ನಾಡು ಎಂದು ಹೆಸರಾಗಿರುವ ಕೇರಳ, 'ದೇವರಿಗೆ ಪ್ರಿಯ'ವಾದ ಪಾನೀಯ ಸೇಂದಿಗೂ ಅಷ್ಟೇ ಪ್ರಸಿದ್ಧವಾದುದು. ಸೇಂದಿ ಇಲ್ಲದ 'ದೇವರ ನಾಡನ್ನು ಊಹಿಸಲೂ ಅಸಾಧ್ಯ. ಕೇರಳಿಗರನ್ನು ಕೇಳಿದರೆ ಅವರಿಗೆ ಸೇಂದಿ ಇಳಿಸಲು ಕಲಿಸಿದ್ದೂ ದೇವರೇ ಎಂದು ಹೇಳುತ್ತಾರೆ. ಒಮ್ಮೆ …

ಬೆರಗು ಮೂಡಿಸುವ ಬೆಟ್ಟದ ಸೊಬಗು, ಮೈಮನ ಮುದಗೊಳಿಸುವ ಜಲರಾಶಿ ನರ್ತನ ಮಡಿಕೇರಿ: ವೈವಿಧ್ಯಗಳ ತವರೂರು ಕೊಡಗು ಪ್ರವಾಸಿಗರ ಆಡಂಬೊಲ, ಕಾಡು, ನದಿ, ಝರಿ, ತೊರೆ, ಕಣಿವೆ, ಜೀವ ವೈವಿಧ್ಯತೆ, ಬಗೆಬಗೆಯ ತಿಂಡಿಗಳು ಹೀಗೆ ಎಲ್ಲ ಕಾಲದಲ್ಲೂ ಎಲ್ಲರಿಗೂ ಒಪ್ಪುವ ತಾಣ. ಹಿಂದೆ …

• ಎಸ್.ನಾಗಸುಂದ‌ ಪಾಂಡವಪುರ ತಾಲ್ಲೂಕಿನ ತೊಂಡನೂರಿನಲ್ಲಿರುವ ಸುಂದರ ಪ್ರವಾಸಿ ತಾಣ ತೊಣ್ಣೂರು ಕೆರೆ. ಈ ಕೆರೆಯು ಯದುಗಿರಿ ಬೆಟ್ಟದ ಬುಡದಲ್ಲಿದೆ. ತೊಣ್ಣೂರು ಕೆರೆಯು ಸುಮಾರು 1000 ವರ್ಷಗಳ ಹಿಂದೆ ಶ್ರೀ ರಾಮಾನುಜಾಚಾರ್ಯ ಅವರ ಆಶಯದಂತೆ 2150 ಎಕರೆ ವಿಶಾಲ ಜಾಗದಲ್ಲಿ ನಿರ್ಮಾಣವಾಗಿದೆ. …

ಎಸ್.ಉಮೇಶ್ ಮಳವಳ್ಳಿ ತಾಲ್ಲೂಕಿನ ಕಾವೇರಿ ನದಿಯ ಪ್ರಾಕೃತಿಕ ಸೌಂದರ್ಯ ಬಹಳ ರಮಣೀಯವಾದುದು. ಅದರಲ್ಲೂ ಕಾವೇರಿ ವನ್ಯ ಜೀವಿ ಅಭಯಾರಣ್ಯ ಅನೇಕ ಜೀವ ಸಂಕುಲಗಳನ್ನು ಹೊಂದಿದೆ. ಈ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ಅದರಲ್ಲೂ ಮುತ್ತತ್ತಿಯ ಪ್ರವಾಸಿ ತಾಣ ಅದ್ಭುತ ರಮ್ಯ ತಾಣವೇ ಸರಿ. …

 ಬ್ರಿಜೇಶ್ ಒಲಿವೆರಾ, ಸ್ಟಾರ್ ಕ್ರಿಕೆಟರ್ಸ್ ಗಡಿನಾಡು ಚಾಮರಾಜನಗರ ಜಿಲ್ಲೆಯು ಜಾನಪದ ಸಂಸ್ಕೃತಿ ಹಾಗೂ ನನ್ನ ಸಂಪತ್ತಿನಲ್ಲಿ ತನ್ನ ಹೆಗ್ಗುರುತನ್ನು ಹೇಗೆ ಛಾಪಿಸಿದೆಯೋ ಹಾಗೆಯೇ ಇಲ್ಲಿನ ಕ್ರೀಡೆಗೂ ಒಂದು ನವಿರಾದ ಇತಿಹಾಸವಿದೆ. 1990ರ ದಶಕದಲ್ಲಿ ತಾಲ್ಲೂಕು ಕೇಂದ್ರವಾಗಿದ್ದ ಚಾಮರಾಜನಗರದಲ್ಲಿ ಬೆಳಗಿನ ಜಾವ ಎದ್ದು …

ಕಪಿಲಾ ನದಿಯ ಹರಿವಿನೊಂದಿಗೇ ನಂಜನಗೂಡಿನಲ್ಲಿ ಕೈಗಾರಿಕೆಗಳೂ ಬೆಳೆದಿವೆ. ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರ್ಖಾನೆಗಳು ಸ್ಥಳೀಯರ ಬದುಕಿನೊಂದಿಗೆ ಬೆಸೆದುಕೊಂಡಿವೆ. ಬಹುಶಃ ಆರಂಭದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆತಿತ್ತು. ಅದರಲ್ಲಿಯೂ ಸುಜಾತ ಹತ್ತಿ ಗಿರಣಿಯಲ್ಲಿ ಬಹುತೇಕ ಸ್ಥಳೀಯರೇ ಕಾರ್ಮಿಕರಾಗಿದ್ದರು. ಆದರೆ, ಅಭಿವೃದ್ಧಿ, ಪೈಪೋಟಿಯ ಕಸರತ್ತಿನಲ್ಲಿ …

ಮೈಸೂರು: ದೇಶ-ವಿದೇಶಗಳ ಸಹಸ್ರಾರು ಪ್ರವಾಸಿಗರು ಭೇಟಿ ನೀಡುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಕಂಟಕವಾಗಿರುವ ಮತ್ತು ಪರಿಸರವನ್ನು ದೊಡ್ಡ ಪ್ರಮಾಣದಲ್ಲಿ ಹಾಳು ಮಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ಮರು ಬಳಕೆ ಮಾಡುವ ಮೂಲಕ ಪರಿಸರದ ಮೇಲಾಗುತ್ತಿರುವ ಹಾನಿ ತಪ್ಪಿಸಲು ಮೈಸೂರು ನಗರ ಪಾಲಿಕೆಯು …

ಜಿ.ಕೃಷ್ಣ ಪ್ರಸಾದ್ 'ನಮ್ಮ ತೋಟದಲ್ಲಿ 350 ಹಲಸಿನ ಗಿಡಗಳಿವೆ. ದಕ್ಷಿಣ ಭಾರತವನ್ನೆಲ್ಲಾ ಸುತ್ತಿ, ಉತ್ತಮ ತಳಿಯ ಹಲಸಿನ ಮರ ಹುಡುಕಿ, ಅದರ ಹಣ್ಣಿನ ರುಚಿ ನೋಡಿ, ಬೀಜ ಸಂಗ್ರಹಿಸಿ ತಂದು ಬೆಳೆಸಿದ ಗಿಡಗಳು, ನೋಡಬನ್ನಿ' ಎಂದು ಕೈಲಾಸಮೂರ್ತಿಯವರು ಆಹ್ವಾನಿಸಿದಾಗ, ನನಗೆ ಅದು …

• ರಮೇಶ್ ಪಿ.ರಂಗಸಮುದ್ರ ನಮ್ಮ ದೇಶದಲ್ಲಿ ಬಾಳೆ ಬೇಸಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಎಲ್ಲ ಶುಭಕಾರ್ಯಗಳಿಗೂ, ಸರ್ವರಿಗೂ ಪ್ರಿಯವಾದ ಹಣ್ಣು ಬಾಳೆ. ಈ ಹಣ್ಣು ಕೊಬ್ಬು ರಹಿತವಾದದ್ದರಿಂದ, ಪೊಟ್ಯಾಶಿಯಂ ನಿಂದ ಕೂಡಿರುವುದರಿಂದ ಹೃದಯಕ್ಕೆ ಒಳ್ಳೆಯದು. ಪ್ರಪಂಚದಲ್ಲಿ ಭಾರತ ಬಾಳೆ ಉತ್ಪಾದನೆಯಲ್ಲಿ ಮೊದಲ …

'ಕಾಲಕಣ್ಣಿಯ ಬಿಚ್ಚಿ ನಿಸೂರಾಗಿ ಈ ಸಂಜೆಯವರೆಗಾದರೂ ಬದುಕಿಕೊಂಡೋ' • ಅಕ್ಷತಾ ಹುಂಚದಕಟ್ಟೆ ರಾಮು ಅವರ 'ಸಾರನ್ನ ಸೂಕ್ತ' ಕವಿತೆಯ ಸಾಲು ಇದು, ನಿಸೂರಾಗಿ ಬದುಕುವುದು ಅಲ್ಲೋ ಎಲ್ಲೋ ಒಬ್ಬಿಬ್ಬರಿಗೆ ಮಾತ್ರ ಸಾಧ್ಯ. ಅದು ನಮ್ಮ ರಾಮು ಅವರಿಗೂ ಸಾಧ್ಯವಾಗಿತ್ತು. ಈ ಸಂಜೆಯವರೆಗಾದರೂ …

Stay Connected​
error: Content is protected !!