Mysore
35
few clouds

Social Media

ಶನಿವಾರ, 11 ಏಪ್ರಿಲ 2026
Light
Dark

Andolana

HomeAndolana

ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿನ ಒತ್ತಡ ತಗ್ಗಿಸಲು ಸಾರಿಗೆ ಇಲಾಖೆಯು ಪೀಪಲ್ಸ್ ಪಾರ್ಕ್‌ನ ೩.೫ ಎಕರೆ ಜಾಗ ಪಡೆದು ಬಸ್ ನಿಲ್ದಾಣವನ್ನು ವಿಸ್ತರಣೆ ಮಾಡುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಈ ಯೋಜನೆಯ ಆಗುಹೋಗುಗಳು ಮತ್ತು ಪರ್ಯಾಯ ಚಿಂತನೆಗಳ ಬಗ್ಗೆ ವಿಚಾರವಂತರ ಸಲಹೆ …

• ಶಭಾನ ಮೈಸೂರು ಗುರುವಾರ ಮಧ್ಯಾಹ್ನ ಬಿದ್ದ ಮಳೆನೀರಿನ ತೇವ ರಂಗಾಯಣದ ಆವರಣದಲ್ಲಿ ಇನ್ನೂ ಆರಿರಲಿಲ್ಲ. ಸಂಜೆಗತ್ತಲ ನಡುವೆ ಬಿಳಿ ಸೀರೆಯನ್ನುಟ್ಟ ಮಹಿಳೆ ಇತ್ತ ಕಡೆಯೇ ಬರುತ್ತಿರುವಂತೆ ಅನಿಸಿತು. ನೋಡಿದ ತಕ್ಷಣವೇ ಜುಲೇಖಾ ಅವರೆಂದು ತಿಳಿದು, ಕುಶಲೋಪರಿ ಮಾತಿಗೆಂದು ತೆರಳಿದೆವು. ಬದುಕ …

ರೋಬಾಟಿಕ್ಸ್‌ ಶಸ್ತ್ರಚಿಕಿತ್ಸೆ ಮೈಸೂರು: ಕ್ಯಾನ್ಸರ್ ಚಿಕಿತ್ಸೆಯಿಂದ ರೋಗಿಗಳ ಮೇಲೆ ಉಂಟಾಗುವ ಅಡ್ಡಪರಿಣಾಮಗಳನ್ನು ನಿಯಂತ್ರಿಸುವ ರೋಬಾಟಿಕ್ಸ್ ಎಂಬ ಅತ್ಯಾಧುನಿಕ ತಂತ್ರಜ್ಞಾನದ ಶಸಚಿಕಿತ್ಸೆ ಈಗ ಮೈಸೂರಿನಲ್ಲಿ ಲಭ್ಯವಿದೆ. ನಗರದ ಪ್ರತಿಷ್ಠಿತ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಈ ರೋಬಾಟಿಕ್ಸ್ ಶಸಚಿಕಿತ್ಸೆಯನ್ನು ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ …

ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರದ ಬಿಡುಗಡೆಗೆ ಇನ್ನೇನು ಹೆಚ್ಚು ಸಮಯ ಉಳಿದಿಲ್ಲ. ಚಿತ್ರ ಬಿಡುಗಡೆಗೆ ಕೇವಲ 12 ದಿನಗಳಿದ್ದು, ಚಿತ್ರವನ್ನು ಪ್ರೇಕ್ಷಕರಿಗೆ ಮುಟ್ಟಿಸುವುದಕ್ಕೆ ಮುಂದಾಗಿದೆ. ಮೊದಲ ಹೆಜ್ಜೆಯಾಗಿ ಇದೇ ಸೋಮವಾರ, ಅಂದರೆ ಅ. 21ರಂದು ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದೆ. ಅದಕ್ಕೂ ಮೊದಲು …

ಸಾಂಸ್ಕೃತಿಕ ನಗರಿಯಲ್ಲಿ ಬಹುತ್ವ ಭಾರತದ ಮೂರ್ತ ರೂಪಕ್ಕೆ ಅವಕಾಶ ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಸ್ಥಳೀಯರಲ್ಲಿ ಈಗಾಗಲೇ ಸಂಭ್ರಮ ಮನೆಮಾಡಿದೆ. ದೇಶ, ವಿದೇಶಗಳ ಬಹುತೇಕ ಪ್ರವಾಸಿಗರು ಕೂಡ ದಸರಾ ಹಬ್ಬದಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ದಸರಾದ ಕೇಂದ್ರ ತಾಣವಾದ …

ಸಂಗೀತ ಕಟ್ಟಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರು. ನಾಡಹಬ್ಬ ದಸರಾ ಎಂದಾಕ್ಷಣ ಬಹುತೇಕ ಎಲ್ಲರ ಹೃದಯಗಳಲ್ಲಿ ಮೈಸೂರಿನ ಪಾರಂಪರಿಕ ಸೊಗಡು, ಯದು ವಂಶದ ಅರಸರ ಗತವೈಭವ, ಸಂಗೀತ, ಸಾಹಿತ್ಯ, ಆಟೋಟ ಸ್ಪರ್ಧೆ, ಯುವ ದಸರಾ, ಚಲನಚಿತ್ರೋತ್ಸವ. . . ಹೀಗೆ ಹಲವಾರು …

ಸುರೇಶ ಕಂಜರ್ಪಣೆ ಚನ್ನರಾಜುಗೆ ತಾನು ಈ ಯುವ ಸಂಘಟನೆಗೆ ಬಂದಿದ್ದರ ಬಗ್ಗೆ ತುಂಬಾ ಹೆಮ್ಮೆ. ಉಳಿದವರಿಗಿಂತ ತಾನು ಎಷ್ಟು ಸ್ಪೆಷಲ್ ಎಂಬುದಕ್ಕೆ ಇದು ಪುರಾವೆಯಾಗಿ ಅವನಿಗೆ ಇನ್ನಷ್ಟು ಪುಳಕ ನೀಡುತ್ತಿತ್ತು. ತನ್ನ ಸಹಪಾಠಿಗಳ ಪೈಕಿ ಪೇಪರಲ್ಲಿ ತನ್ನ ಫೋಟೊ, ಸುದ್ದಿ ಬಂದಿದ್ದು …

ಚಿಕಿತ್ಸೆಗಾಗಿ ಸುತ್ತಮುತ್ತಲ ಗ್ರಾಮಗಳ ಜನರ ಪರದಾಟ; ಬೈಕ್‌, ಕಾರು ಪಾರ್ಕಿಂಗ್‌ ತಾಣವಾಗಿರುವ ಆಸ್ಪತ್ರೆ ಆವರಣ ಅಣ್ಣೂರು ಸತೀಶ್ ಭಾರತೀನಗರ: ಆಸ್ಪತ್ರೆ ಇದೆ. ಆದರೆ, ಸರಿಯಾದ ವೈದ್ಯರಿಲ್ಲ, ಮಾಹಿತಿಯ ಫಲಕಗಳಿವೆ. ಆದರೆ ಸೌಭ್ಯಗಳು ಲಭ್ಯವಿಲ್ಲ. ನೌಕರರು ಇದ್ದಾರೆ. ಆದರೆ ಆಸ್ಪತ್ರೆಯಲ್ಲಿ ಶುಚಿತ್ವವಿಲ್ಲ. . …

ಚಾ. ಬೆಟ್ಟದ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ: ಪುರುಷೋತ್ತಮ್ ಮಾಹಿತಿ ಮೈಸೂರು: ಮಹಿಷ ದಸರಾ ಆಚರಣಾ ಸಮಿತಿಯ ವತಿಯಿಂದ ಸೆ. ೨೯ರಂದು ಬೆಳಿಗ್ಗೆ ೧೦. ೩೦ಕ್ಕೆ ನಗರದ ಪುರಭವನದಲ್ಲಿ ಮಹಿಷಾ ದಸರಾ ‘ಮಹಿಷ ಮಂಡಲೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಿಷ ದಸರಾ ಆಚರಣಾ …

ಚಾಮರಾಜನಗರ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ದಾಖಲಿಸಿರುವ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಂಚನೆ ಪ್ರಕರಣವೊಂದು ದಾಖಲಾಗಿದೆ. ಈ ಸಂಬಂಧ ಶುಕ್ರವಾರ ಸ್ನೇಹಮಯಿ ಕೃಷ್ಣ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನಗರದ ಕರುಣಾಕರ್ …

Stay Connected​
error: Content is protected !!