ಈಗಾಗಲೇ ಹಲವು ಬಾರಿ ಇದರ ಪ್ರಸ್ತಾಪ ಆಗಿದೆ. ಆಗ ಬೆಂಗಳೂರಿನ ಹೊರವಲಯದಲ್ಲಿದ್ದ ಹೆಸರಘಟ್ಟದಲ್ಲಿ ಚಿತ್ರನಗರಿಗಾಗಿ ಜಾಗ ಮೀಸಲು, ಅಲ್ಲಿ ಅಡಿಗಲ್ಲು ಹಾಕಿದ್ದೇ ಮೊದಲಾದ ಸುದ್ದಿ ಹಳೆಯದು. ಹಾಗಂತ ನೀವು ಭಾರತದಲ್ಲಿರುವ ಪ್ರಮುಖ ಚಿತ್ರನಗರಿಗಳು ಯಾವುವು ಅಂತ ಗೂಗಲನ್ನು ಕೇಳಿ ನೋಡಿ. ಬೆಂಗಳೂರಿನಲ್ಲೂ ಒಂದು ಚಿತ್ರನಗರಿ ಸಿಗುತ್ತದೆ. ದೇಶದಲ್ಲಿರುವ ಐದು …







