Mysore
23
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

andolana editorial

Homeandolana editorial

*ಸಂತೋಷ ತಾಮ್ರಪರ್ಣಿ 'ಸಾಯೋಕಿಂತ ಮೊದಲು ದಸರಾ ತೋರ್ಸೋ’ ಅಂತಾ ಹತ್ತು ವರ್ಷದಿಂದ ಕೇಳುತ್ತಲೇ ಇದ್ದಳು ಧಾರವಾಡದ ನಮ್ಮಜ್ಜಿ. ಹೀಗಾಗಿ, ಕಳೆದ ವರ್ಷ ದಸರಾ ಸಮಯಕ್ಕೆ ಮೈಸೂರಿಗೆ ಬರಲು ಹೇಳಿದೆವು. ಅಜ್ಜಿ ಜೊತೆ ನನ್ನ ತಂಗಿ, ಅವಳ ಮಕ್ಕಳು, ಚಿಕ್ಕಮ್ಮ, ಚಿಕ್ಕಪ್ಪ ಮತ್ತವರ …

     ಪ್ಯಾಲೆಸ್ಟೇನ್‌ನ ಹಮಾಸ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್ ಮೇಲೆ ನಡೆಸಿದ ಸಶಸ್ತ್ರ  ದಾಳಿ ಮತ್ತು ಅದಕ್ಕೆ ಇಸ್ರೇಲ್ ಮಿಲಿಟರಿ ನಡೆಸುತ್ತಿರುವ ಪ್ರತಿದಾಳಿ, ಏಳುದಿನಗಳ ನಂತರವೂ ಮುಂದುವರಿಯುತ್ತಿದೆ. ಕದನ ವಿರಾಮ ಸಾಧ್ಯತೆಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಹಮಾಸ್ ಉಗ್ರಗಾಮಿಗಳು ನಡೆಸಿದ ಹಠಾತ್ ದಾಳಿಗೆ ಇಸ್ರೇಲ್ ಕ್ಷಣಕಾಲ ತಬ್ಬಿಬ್ಬಾದರೂ …

       ನಗರಗಳ ರಸ್ತೆ ಬದಿಗಳಲ್ಲಿ ಪಾರಿವಾಳ, ಗುಬ್ಬಿ, ಕಾಗೆ ಮೊದಲಾದ ಪಕ್ಷಿಗಳ ಕಳೇಬರಗಳು ಕಂಡು ಬಂದರೆ ಅವುಗಳನ್ನು ಎತ್ತಿ ಹತ್ತಿರದಲ್ಲಿ ಕಸದ ಬುಟ್ಟಿಗಳಿದ್ದರೆ ಅದರಲ್ಲಿ ಹಾಕುವುದು ತೀರಾ ಸಾಮಾನ್ಯ. ಅವುಗಳ ಸತ್ತ ಶರೀರದಿಂದ ವಾಸನೆ ಬಂದರೆ ಅಷ್ಟನ್ನೂ ಮಾಡದೆ, ಮೂಗು ಮುಚ್ಚಿಕೊಂಡು ಮುಂದಕ್ಕೆ ಹೋಗುತ್ತೇವೆ. ಆದರೆ, ಚಂಡೀಘಡದ …

   ಕರ್ನಾಟಕದ ಶ್ರೀಮಂತ  ಸಂಸ್ಕೃತಿ, ಸಾಹಿತ್ಯ ಮತ್ತು ಚಲನಚಿತ್ರ ಪರಂಪರೆಯನ್ನು ಉತ್ತೇಜಿಸುವ ಮತ್ತು ಪ್ರಚಾರ ಮಾಡುವ ಪ್ರಯತ್ನ ಇನೊವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ್ದು- ಹೀಗೆಂದು ಹೇಳಿಕೊಂಡಿರುವ ಚಿತ್ರೋತ್ಸವವೊಂದರ ಉದ್ಘಾಟನೆ ನಿನ್ನೆ ಬೆಂಗಳೂರಿನಲ್ಲಿ ಆಗಿದೆ. ಇದನ್ನು ಆಯೋಜಿಸಿರುವುದು ಇನೊವೇಟಿವ್ ಫಿಲಂ ಅಕಾಡೆಮಿ. ಭಾರತ ಸರ್ಕಾರ ಮತ್ತು …

  ವಿಘ್ನವಿನಾಯಕನ ಹಬ್ಬದ ವೇಳೆ ತಮ್ಮ ‘ಮಾರ್ಕ್ ಆಂಟನಿ’ ಚಿತ್ರದ ಹಿಂದಿ ಆವೃತ್ತಿಯ ಬಿಡುಗಡೆಗೆ ಪ್ರಮಾಣಪತ್ರ ಪಡೆಯಲು ಹೋದ ನಟ, ನಿರ್ಮಾಪಕ ವಿಶಾಲ್ ಅವರಿಗೆ ಎದುರಾದ ವಿಘ್ನ, ಅದನ್ನು ಪರಿಹರಿಸಲು ಅವರು ನೀಡಬೇಕಾಗಿ ಬಂದ ಲಂಚದ ವಿಷಯವನ್ನು ಅವರೇ ಬಹಿರಂಗಪಡಿಸಿದ್ದರು. ತಾವು 6.5 ಲಕ್ಷ ರೂ. ಲಂಚವನ್ನು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ …

ಊರಿಗೆ ಹೋದರೆ ತಮ್ಮಿಬ್ಬರನ್ನೂ ಉಳಿಸುವುದಿಲ್ಲವೆಂದು ಯುವ ಪ್ರೇಮಿಗಳಿಗೆ ಖಾತ್ರಿಯಾಗಿದೆ. ಜಾನಗಿಗೆ ತನ್ನಪ್ಪ ಚಾಲಾಕಿ ಎಂಬುದು ಗೊತ್ತು. ಮೆತ್ತಗೆ ಬೆಣ್ಣೆ ಮಾತಾಡುತ್ತ ಕರೆದುಕೊಂಡು ಹೋಗಿ ಒಡವೆ ಕದ್ದಿದ್ದಾನೆ ಅಂತ ವೇಲುವನ್ನು ಜೈಲಿಗೆ ಹಾಕಿಸುತ್ತಾರೆ. ತನಗೆ ಬೇರೆ ಮದುವೆ ಮಾಡಿಸುತ್ತಾರೆಂದು ಗೊತ್ತು. ತಲ್ಲಣಕ್ಕೆ ಬೇರೆ ದಾರಿ ಕಂಡಿಲ್ಲ. ನಾವಿಬ್ಬರೂ ಇಲ್ಲೇ ಜೊತೆಯಾಗಿ …

ನಾಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಾರ್ಷಿಕ ಸರ್ವಸದಸ್ಯರ ಸಭೆ ಮತ್ತು ಚುನಾವಣೆ ನಡೆಯಲಿದೆ. ಈ ಬಾರಿಯ ಚುನಾವಣೆ ಹಿಂದೆಂದಿಗಿಂತಲೂ ಭಿನ್ನವಾಗಿದೆ. ರಾಜಕೀಯ ಪಕ್ಷಗಳ ಮಂದಿ ತಮ್ಮ ಕ್ಷೇತ್ರಗಳ ಮತದಾರರನ್ನು ಓಲೈಸುವ ಪರಿಯಲ್ಲೇ ಇಲ್ಲೂ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆಗುತ್ತಿದೆ ಎನ್ನುವುದೀಗ ಬಹಿರಂಗ ಗುಟ್ಟು. …

 ಡಾಲರ್‌ಗೆ ಪರ್ಯಾಯ ಕರೆನ್ಸಿಯನ್ನು (ಚಲಾವಣಾ ಹಣ) ರೂಪಿಸುವ ಬ್ರಿಕ್ಸ್ ಸಂಘಟನೆಯ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ದಕ್ಷಿಣ ಆಫ್ರಿಕಾ) ಪ್ರಯತ್ನಗಳು ಸದ್ಯಕ್ಕೆ ಯಶಸ್ಸು ಪಡೆದಿಲ್ಲ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಇದೀಗ ತಾನೆ ಅಂತ್ಯವಾಗಿರುವ ಈ ದೇಶಗಳ ಶೃಂಗಸಭೆಯ ನಿರ್ಣಯಗಳನ್ನು ನೋಡಿದರೆ ಪ್ರತ್ಯೇಕ ಬ್ರಿಕ್ಸ್ ಕರೆನ್ಸಿ ಜಾರಿಗೆ ತರುವ ವಿಚಾರ ಇನ್ನೂ ದೂರ ಇದ್ದಂತೆ ಕಾಣುತ್ತಿದೆ. ಇಂಥ …

  ಕುಂದಾಪುರ ತಾಲ್ಲೂಕಿನ ಕೊಡ್ಲಾಡಿ ಅನ್ನುವುದು ತೀರಾ ಹಿಂದುಳಿದ ಒಂದು ಪುಟ್ಟ ಗ್ರಾಮ. 1995ರ ಮಳೆಗಾಲದ ಒಂದು ದಿನ ಅದೇ ಗ್ರಾಮದ ಸಾಧು ಎನ್ನುವ ಹೆಂಗಸು ಬಾವಿಗೆ ಅಡ್ಡಲಾಗಿ ಹಾಕಿದ ಮರದ ದಂಡಿಗೆ ಮೇಲೆ ನಿಂತು ನೀರು ಸೇದುತ್ತಿದ್ದಾಗ, ದಂಡಿಗೆ ಮುರಿದು ಬಾವಿಗೆ …

 ಈಗಾಗಲೇ ಹಲವು ಬಾರಿ ಇದರ ಪ್ರಸ್ತಾಪ ಆಗಿದೆ. ಆಗ ಬೆಂಗಳೂರಿನ ಹೊರವಲಯದಲ್ಲಿದ್ದ ಹೆಸರಘಟ್ಟದಲ್ಲಿ ಚಿತ್ರನಗರಿಗಾಗಿ ಜಾಗ ಮೀಸಲು, ಅಲ್ಲಿ ಅಡಿಗಲ್ಲು ಹಾಕಿದ್ದೇ ಮೊದಲಾದ ಸುದ್ದಿ ಹಳೆಯದು. ಹಾಗಂತ ನೀವು ಭಾರತದಲ್ಲಿರುವ ಪ್ರಮುಖ ಚಿತ್ರನಗರಿಗಳು ಯಾವುವು ಅಂತ ಗೂಗಲನ್ನು ಕೇಳಿ ನೋಡಿ. ಬೆಂಗಳೂರಿನಲ್ಲೂ ಒಂದು ಚಿತ್ರನಗರಿ ಸಿಗುತ್ತದೆ. ದೇಶದಲ್ಲಿರುವ ಐದು …

Stay Connected​
error: Content is protected !!