ಇನ್‌ಸ್ಟಾಗ್ರಾಂನ ರೀಲ್ಸ್ ಒಂದರಲ್ಲಿ ಹೆಣ್ಣು ಮಕ್ಕಳಿಗೆ ಪಿಎಂಎಸ್ ಕಾಣಿಸಿಕೊಂಡರೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಅನೇಕ ಹುಡುಗರು ಮಾತುಗಳಲ್ಲಿ, ಅವರನ್ನು ನಾವು ಕಾಳಜಿ ಯಿಂದ ನೋಡಿಕೊಳ್ಳಬೇಕು', 'ಒಂದಷ್ಟು ಸ್ಪೇಸ್ ಕೊಡಬೇಕು' ಹೀಗೆ ಇತ್ಯಾದಿ ಉತ್ತರಗಳಿದ್ದವು. ಕೆಲ ಹೆಣ್ಣುಮಕ್ಕಳಿಗೆ ಮುಟ್ಟಾಗುವ ಮುನ್ಸೂಚನೆಯಾಗಿ ಮೊಡವೆಯಾದರೆ …










