ಬಾ.ನಾ.ಸುಬ್ರಹ್ಮಣ್ಯ ಮುಂದಿನ ವಾರ ತೆರೆ ಕಾಣಲಿರುವ ಚಿತ್ರವೊಂದರ ಪೂರ್ವ ಪ್ರದರ್ಶನ ನಿನ್ನೆ ಇತ್ತು. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳು ಅಪರೂಪ. ಮಕ್ಕಳ ಚಿತ್ರಗಳು ಒತ್ತಟ್ಟಿಗಿರಲಿ, ಜನಪ್ರಿಯ ನಟರದೊ, ನಿರ್ದೇಶಕರದೋ ಚಿತ್ರಗಳ ಪೂರ್ವ ಪ್ರದರ್ಶನಗಳೂ ಕಡಿಮೆಯೇ. ಈಗ ಪೂರ್ವ ಪ್ರದರ್ಶನವೂ ಗಳಿಕೆಯ ಮತ್ತೊಂದು ದಾರಿ …








