Mysore
35
clear sky

Social Media

ಶುಕ್ರವಾರ, 27 ಮಾರ್ಚ್ 2026
Light
Dark

andolana article

Homeandolana article

ಸುಮಂಗಲಾ ಸಂಗೀತದಲ್ಲಿ ಕಲಿಕೆಗಿಂತ ಮೈ ಗೂಡಿಸಿ ಕೊಳ್ಳು ಇರುತ್ತದೆ. ಬಾಯಿ ಮಾತಿನಲ್ಲಿ ಎಷ್ಟೂ ಅಂತ ಹೇಳ ಬಹುದು? ಶಬ್ದಗಳಲ್ಲಿ ಸಂಗೀತವನ್ನು ಹೇಳುವು ದಕ್ಕೆ ಆಗುವುದಿಲ್ಲ. ಗುರು ಗಳ ಗಾಯನ ಅಥವಾ ವಾದನ, ಬೇರೆ ದೊಡ್ಡವರ ಸಂಗೀತವನ್ನು ಕೇಳಿ ಕೇಳಿ ಮೈಗೂಡಿಸಿಕೊಳ್ಳಬೇಕು. ನೀವು …

ಶಿವಾಜಿ ಗಣೇಶನ್‌ ನಿತ್ಯವೂ ಪಕ್ಕದ ಮನೆಯಲ್ಲಿ ಜಗಳ ನಡೆಯುತ್ತಿದ್ದರೆ ನೆರೆಹೊರೆಯ ಮನೆಯವರಿಗೂ ನೆಮ್ಮದಿ ಇರುವುದಿಲ್ಲ. ಇದು ಬಾಂಗ್ಲಾದೇಶದಲ್ಲಿ ಆಗಿರುವ ರಾಜಕೀಯ ಬದಲಾವಣೆಯಿಂದ ಭಾರತಕ್ಕಾಗುತ್ತಿರುವ ಕಹಿ ಅನುಭವ. ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟದಿಂದಾಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ತಾತ್ಕಾಲಿಕ ಆಶ್ರಯ ಕೇಳಿ …

• ದಿನೇಶ್ ಬಸವಾಪಟ್ಟಣ ಲಿಟಲ್ ಬಾಯ್' ಎಂದೆ ಅಡ್ಡಹೆಸರು ಇಟ್ಟುಕೊಂಡ ಈ ಬಾಂಬ್ 28 ಇಂಚು ಗಳಷ್ಟು ವ್ಯಾಸ 120 ಇಂಚುಗಳಷ್ಟು ಉದ್ದ ಮತ್ತು 9000 ಪೌಂಡ್‌ ಗಳಷ್ಟು ತೂಕವಿತ್ತು. ಸ್ಫೋಟಗೊಂಡ 43 ಸೆಕೆಂಡುಗಳು ನಂತರ 50,00,00,000 ಡಿಗ್ರಿ ಸೆಂ. ನಷ್ಟು …

• ಉಷಾ ಪ್ರೀತಮ್ ಹಲಸು ಬುಡಕಟ್ಟು ಜನರ ಪಾಲಿಗೆ ತಾಯಿಯಂತೆ ಎನ್ನುತ್ತಾರೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಪಡಚ್ಚಿಕಾಡಿನ ಕುಡಿಯರ ಗೋಪಮ್ಮ. ಏಕೆಂದರೆ ಅದರ ಹಣ್ಣು, ಮಿಡಿ, ಬೀಜ, ಪ್ರತಿಯೊಂದು ಕೂಡ ಬುಡಕಟ್ಟು ಜನರನ್ನು ಕಾಡಿನಲ್ಲಿ ಪೊರೆಯುವಂಥ ಹಣ್ಣು. …

ಎಂ.ಜೆ.ಇಂದುಮತಿ, ಸಹಾಯಕ ಪ್ರಾಧ್ಯಾಪಕರು, ವಿದ್ಯಾವರ್ಧಕ ಕಾನೂನು ಕಾಲೇಜು, ಮೈಸೂರು ಭಾರತೀಯ ಕಾರ್ಮಿಕ ಕಾನೂನುಗಳು ಅನಾರೋಗ್ಯ ಮತ್ತು ಸಾಂದ ರ್ಭಿಕ ರಜೆಗಳಿಗೆ ಸಂಬಂಧಿಸಿದಂತೆ ಉಪಬಂಧಗಳನ್ನು ಒಳಗೊಂಡಿದ್ದರೂ, ದೇಶದಲ್ಲಿ ಋತುಚಕ್ರದ ರಜೆಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಶಾಸನವಿಲ್ಲ. ಹಾಗೆಯೇ ಆಯಾ ಸಂಸ್ಥೆಗಳು ಮುಟ್ಟಿನ ರಜೆಗೆ …

• ಪ್ರೊ.ಆರ್.ಎಂ.ಚಿಂತಾಮಣಿ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡನೆ ಮತ್ತು ಕಳೆದ ವಾರ ಪೂರ್ಣಾವಧಿ ಬಜೆಟ್ ಮಂಡನೆ ನಡುವೆ ಗಂಗೆಯಲ್ಲಿ ಸಾಕಷ್ಟು ನೀರು ಹರಿದಿದೆ. ಹಲವು ರಾಜಕೀಯ ಬದಲಾವಣೆಗಳಾಗಿವೆ. ನಿರ್ಮಲಾ ಸೀತಾರಾಮನ್‌ರವರು ಅಂದು ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಗಂಟೆಗಟ್ಟಲೆ ಪೀಠಿಕೆ ಹಾಕುತ್ತಿದ್ದವರು …

• ರಮೇಶ್ ಪಿ. ರಂಗಸಮುದ್ರ ಭತ್ತ ವಿಶ್ವದಾದ್ಯಂತ ಬೆಳೆಯುವ ಪ್ರಾಚೀನ ಮತ್ತು ಜನಪ್ರಿಯ ಆಹಾರ ಬೆಳೆಯಾಗಿದ್ದು, ಈ ಆಹಾರ ಬೆಳೆಯನ್ನು ವಿಶ್ವದ ಶೇ.80ಕ್ಕಿಂತ ಹೆಚ್ಚು ಜನರು ಬಳಸುತ್ತಾರೆ. ಏಷ್ಯಾ ಖಂಡವನ್ನು 'ವಿಶ್ವದ ಅಕ್ಕಿಯ ಒಡೆಯ' ಎಂದೇ ಕರೆಯುತ್ತಾರೆ. ಚೀನಾ, ಜಪಾನ್, ಭಾರತ, …

ಅನಿಲ್ ಅಂತರಸಂತೆ ನಾವು 'ಬಂಗಾರದ ಮನುಷ್ಯ' ಸಿನಿಮಾ ನೋಡೇ ಇರುತ್ತೇವೆ. ಆ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್‌ರವರು ಕಲ್ಲುಗಳಿಂದ ಕೂಡಿದ್ದ ಬಂಜರು ಭೂಮಿಯನ್ನು ಹಸನಾಗಿಸಿ ಬಂಗಾರದಂತಹ ಬೆಳೆ ಬೆಳೆದು ಮಾದರಿ ರೈತರಾಗುತ್ತಾರೆ. ಆ ಸಿನಿಮಾದಿಂದ ಸ್ಫೂರ್ತಿಗೊಂಡವರು ಅನೇಕರಿದ್ದಾರೆ. ಅಂತಹ ಒಬ್ಬ ನಿಜ ಜೀವನದ ಬಂಗಾರದ …

• ಪ್ರಶಾಂತ್ ಎಸ್. ಮೈಸೂರು: ಕಾಡು ಎಂದಾಕ್ಷಣ ಕಣ್ಮುಂದೆ ಸುಳಿಯುವ ವನ್ಯಜೀವಿಗಳ ಪೈಕಿ ಹುಲಿ ಕೂಡ ಇದ್ದೇ ಇರುತ್ತದೆ. ಕಾಡುಪ್ರಾಣಿಗಳ ಪ್ರಮುಖ ಪ್ರಭೇದಗಳಲ್ಲಿ ಹುಲಿ ಸಂತತಿ ಕೂಡ ಒಂದಾಗಿದೆ. ಇದರ ಜೀವನ, ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು, ಅಂತಾರಾಷ್ಟ್ರೀಯ ಹುಲಿ ದಿನ …

ಆರ್.ಟಿ.ವಿಠಲಮೂರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಬಿಜೆಪಿ ವರಿಷ್ಠರು ಕಂಟಕರಾಗಲಿದ್ದಾರೆಯೇ? ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಇಂತಹದೊಂದು ಅನುಮಾನ ಮೂಡುವುದು ಅಸಹಜವೇನಲ್ಲ. ವಸ್ತುಸ್ಥಿತಿ ಎಂದರೆ ಈ ಬಾರಿ ವಿಧಾನಮಂಡಲ ಅಧಿವೇಶನ ಆರಂಭವಾಗುವ ಕಾಲಕ್ಕಾಗಲೇ ಇಂತಹ ಅನುಮಾನಕ್ಕೆ ಪೂರಕವಾದ ಹಲವು …

Stay Connected​
error: Content is protected !!