ಹನೂರು: ಸೇತುವೆಯ ಮೇಲೆ ನೀರು ಹರಿದ ಪರಿಣಾಮ : ಗ್ರಾಮಸ್ಥರು ಸಂಚರಿಸಲು ತೊಂದರೆ ಉಂಟಾಗಿದೆ

ಹನೂರು: ತಾಲೂಕಿನ ಅಜ್ಜೀಪುರದ ಬಳಿಯ ಉಡುತೊರೆ ಜಲಾಶಯದಿಂದ ಶನಿವಾರ ಹೆಚ್ಚಿನ ನೀರು ಬಿಟ್ಟ ಹಿನ್ನಲೆ ನಾಗಣ್ಣ ನಗರದ ಹೊರವಲಯದಲ್ಲಿನ ಹಳ್ಳದ ಮುಳುಗು ಸೇತುವೆಯ ಮೇಲೆ ನೀರು ಹರಿದ

Read more

ಹನೂರು: ಕಾಲುಬಾಯಿ ಜ್ವರಕ್ಕೆ 2 ಕರು ಬಲಿ, ಇತರೆ ಜಾನುವಾರುಗಳಿಗೂ ಸೋಂಕು ಆತಂಕ!

ಹನೂರು: ದೊಡ್ಡಿಂದುವಾಡಿ ಗ್ರಾಮದಲ್ಲಿ ಕಾಲುಬಾಯಿ ಜ್ವರಕ್ಕೆ 2 ಕರುಗಳು ಮೃತಪಟ್ಟಿದ್ದು, ಇತರೆ ಜಾನುವಾರುಗಳಿಗೂ ಸೋಂಕು ತಗುಲಿದೆ. ಇದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಕೊಳ್ಳೇಗಾಲ ತಾಲೂಕಿಗೆ ಸೇರಿದ

Read more

ಒಣಗಿದ ಜಿಂಕೆ ಮಾಂಸ ಸಾಗಿಸುತ್ತಿದ್ದ ವ್ಯಕ್ತಿ ಅಂದರ್‌!

ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ವಿಭಾಗದ ಹಲಗಾಪುರ ಗಸ್ತಿನ ಮಹದೇಶ್ವರ ದೇವಸ್ಥಾನ ಹಗ್ಗು ಅರಣ್ಯ ಪ್ರದೇಶದಲ್ಲಿ ಒಣಗಿದ ಜಿಂಕೆ ಮಾಂಸವನ್ನು ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು

Read more

ಜಮೀನಿನಲ್ಲಿ ಕಾಡು ಹಂದಿಗಳ ಹಿಂಡು ಹಾವಳಿ: ಅರಿಶಿನ, ಈರುಳ್ಳಿ ಫಸಲು ನಾಶ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮದ ಜಮೀನೊಂದಕ್ಕೆ ಸೋಮವಾರ ತಡರಾತ್ರಿ ಕಾಡು ಹಂದಿಗಳು ಹಿಂಡು ಲಗ್ಗೆ ಇಟ್ಟು ಅರಿಶಿನ ಹಾಗೂ ಈರುಳ್ಳಿ ಫಸಲನ್ನು ನಾಶಗೊಳಿಸಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

Read more

ಸೆ.5 ರಿಂದ 7ರವರೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವೇಶ ನಿಷೇಧ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಸೆಪ್ಟೆಂಬರ್ 5 ರಿಂದ 7 ರವರೆಗೆ ಎಣ್ಣೆಮಜ್ಜನ ಮತ್ತು ಅಮಾವಾಸ್ಯೆ

Read more

ಹನೂರು: ಬಾಲ್ಯ ವಿವಾಹ ತಡೆದ ಪೊಲೀಸರು

ಹನೂರು: ತಾಲ್ಲೂಕಿನ ಬಿ.ಎಂ.ಹಳ್ಳಿ (ಗುಳ್ಯ) ಸಮೀಪದ ಮುನಿಯಪ್ಪನ ದೊಡ್ಡಿಯಲ್ಲಿ ಬುಧವಾರ ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಪಟ್ಟಣ ಠಾಣೆ ಪೋಲಿಸರು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಗುಳ್ಯ ಗ್ರಾಮದ ಗೋವಿಂದಯ್ಯ ಎಂಬವರ

Read more

ರಾಷ್ಟ್ರಧ್ವಜ ಇಳಿಸದೇ ಅಪಮಾನ: ಗ್ರಾಪಂ ಅಟೆಂಡರ್‌ಗೆ ನೋಟಿಸ್‌

ಹನೂರು: ತಾಲ್ಲೂಕಿನ ಪೊನ್ನಾಚಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ 9.30 ಗಂಟೆಯಾದರೂ ಸಹ ಗ್ರಾಮ ರಾಷ್ಟ್ರಧ್ವಜವನ್ನು ಕೆಳಗಿಳಿಸದೆ ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ಆರೋಪದಡಿ ಅಟೆಂಡರ್ ಮಂಜುನಾಥ್ ಎಂಬವರಿಗೆ ಗ್ರಾಮ

Read more

ರಾತ್ರಿಯಾದರೂ ರಾಷ್ಟ್ರಧ್ವಜ ಇಳಿಸದೇ ಅಪಮಾನ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹನೂರು: ತಾಲ್ಲೂಕಿನ ಪೊನ್ನಾಚಿ ಗ್ರಾಮದಲ್ಲಿ ರಾತ್ರಿ 9.30 ಗಂಟೆಯಾದರೂ ಸಹ ಗ್ರಾಮ ಪಂಚಾಯಿತಿ ಅಧಿಕಾರಿಗಳು ರಾಷ್ಟ್ರಧ್ವಜವನ್ನು ಕೆಳಗಿಳಿಸದೆ ಅಪಮಾನವೆಸಗಿದ್ದಾರೆ. ಈ ಸಂಬಂಧ ಹಿರಿಯ ಅಧಿಕಾರಿಗಳು ಸಂಬಂಧಪಟ್ಟವರ ವಿರುದ್ಧ

Read more

ಈಶ್ವರಪ್ಪ, ಸಿ.ಟಿ.ರವಿ ನಾಲಾಯಕ್‌ಗಳು: ಆರ್‌.ಧ್ರುವನಾರಾಯಣ್‌ ಟೀಕೆ

ಹನೂರು: ಸಚಿವ ಈಶ್ವರಪ್ಪ ಮತ್ತು ಸಿ.ಟಿ.ರವಿ ನಾಲಾಯಕ್‍ಗಳು, ಇವರು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದವರು. ಆದುದರಿಂದಲೇ ರಾಷ್ಟ್ರನಾಯಕರಿಗೆ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ

Read more

ಮೇಯುತ್ತಿದ್ದಾಗ ಆಯತಪ್ಪಿ ಪಾಳು ಬಾವಿಗೆ ಬಿದ್ದ ಮೇಕೆ ರಕ್ಷಣೆ

ಹನೂರು: ತಾಲ್ಲೂಕಿನ ಗೋಪಿಶೆಟ್ಟಿಯೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಪಾಳು ಬಾವಿಗೆ ಬಿದ್ದಿದ್ದ ಮೇಕೆಯನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋಪಿಶೆಟ್ಟಿಯೂರಿನ ಗ್ರಾಮದ ರೈತ ಗೋವಿಂದ ಅವರ ಜಮೀನಿನ

Read more
× Chat with us