Mysore
23
overcast clouds

Social Media

ಬುಧವಾರ, 20 ಮೇ 2026
Light
Dark

ಆಂದೋಲನ

Homeಆಂದೋಲನ

ಬೆಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕುರಿತು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮಹಿಳಾ ಸಂಘಟನೆಗಳು ಪತ್ರ ಬರೆದಿವೆ. ಸುಮಾರು 10 ಮಹಿಳಾ ಸಂಘಟನೆಗಳು ಹಾಗೂ 40 ಸಾಮಾಜಿಕ ಹೋರಾಟಗಾರ್ತಿಯರು ಪತ್ರ ಬರೆದಿದ್ದು, ಮಧ್ಯಪ್ರವೇಶಿಸುವಂತೆ …

Tesla

ಮುಂಬೈ : ಭಾರತದಲ್ಲಿ ಮೊದಲ ಟೆಸ್ಲಾ ಕಾರು ಮಾರಾಟವಾಗಿದೆ. ‘ಮಾಡೆಲ್‌ Y’ ಟೆಸ್ಲಾ ಕಾರನ್ನು ಮಹಾರಾಷ್ಟ್ರದ ಸಚಿವರೊಬ್ಬರು ಖರೀದಿಸಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ‘ಟೆಸ್ಲಾ ಎಕ್ಸ್‌ಪೀರಿಯೆನ್ಸ್ ಸೆಂಟರ್’ನಿಂದ ಕಾರು ಮಾರಾಟವಾಗಿದೆ. ಮೊದಲ ಟೆಸ್ಲಾ (ಮಾದರಿ Y) ಕಾರನ್ನು ಮಹಾರಾಷ್ಟ್ರ ರಾಜ್ಯದ …

ವೈಡ್‌ ಆಂಗಲ್‌ ಬಾ.ನಾ.ಸುಬ್ರಹ್ಮಣ್ಯ ಇದು ಕಾಕತಾಳೀಯ. ಇಂದಿಗೆ ಸರಿಯಾಗಿ ೬೦ ವರ್ಷಗಳ ಹಿಂದೆ ಅಭಿಮಾನ ಸ್ಟುಡಿಯೋ ಸ್ಥಾಪನೆಗೆ ಅಸ್ತಿಭಾರ ಶಿಲೆಯನ್ನು ಇಡಲಾಗಿತ್ತು. ಅಚ್ಚಕನ್ನಡದಲ್ಲಿ ಅಭಿಮಾನ ಚಿತ್ರ ಕಲಾಮಂದಿರ ಎನ್ನುವ ಹೆಸರು. ಸರ್ಕಾರ ೨೦ ಎಕರೆ ಜಾಗವನ್ನು ದೀರ್ಘಾವಧಿ ಗುತ್ತಿಗೆ ಮೇಲೆ ೧೯೬೫ರಲ್ಲಿ …

sarvapalli radhakrishnan

ಗ.ನಾ.ಭಟ್ಟ ಪ್ರತಿವರ್ಷದಂತೆ ಈ ವರ್ಷವೂ ಶಿಕ್ಷಕರ ದಿನಾಚರಣೆ ಬಂದಿದೆ. ಆ ದಿನವೆಂದರೆ ಶಿಕ್ಷಕರನ್ನು ಹೊಗಳುವುದು, ಅವರೇ ಇಂದ್ರ, ಚಂದ್ರ, ಬ್ರಹ್ಮ, ವಿಷ್ಣು, ಮಹೇಶ್ವರ, ಸಾಕ್ಷಾತ್ ಪರಬ್ರಹ್ಮ ಎಂದು ವರ್ಣಿಸುವುದು. ಎಲ್ಲದಕ್ಕಿಂತ ಮುಖ್ಯವಾಗಿ ಅದನ್ನು ಒಂದು ಸರ್ಕಾರಿ ಹಬ್ಬವಾಗಿ ಮಾಡಿರುವುದು ಒಂದು ಚೋದ್ಯವೆನಿಸುತ್ತದೆ. …

ಓದುಗರ ಪತ್ರ

ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ (ಆಯಿಶ್) ವಜ್ರ ಮಹೋತ್ಸವದಲ್ಲಿ ಭಾಗಿಯಾಗಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು , ವಾಕ್ ಮತ್ತು ಶ್ರವಣ ಸಮಸ್ಯೆಯುಳ್ಳವರಿಗೆ ಅನೇಕ ನೂತನ ತಂತ್ರಜ್ಞಾನಗಳು ಈ ಕಾಲಘಟ್ಟದಲ್ಲಿ ಜಾರಿಗೆ ಬಂದಿವೆ. ಆದರೆ, ಇಂತಹ ತಂತ್ರಜ್ಞಾನಗಳನ್ನು ಸಾಮಾನ್ಯ …

ಓದುಗರ ಪತ್ರ

ಗಣೇಶೋತ್ಸವದ ಸಂದರ್ಭದಲ್ಲಿ ಅಥವಾ ಇನ್ನಿತರ ಕಾರ್ಯಕ್ರಮಗಳಿಗೆ ಡಿಜೆ ಬಳಸುವ ವಿಚಾರದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಡಿಜೆ ಶಬ್ದ ಮಾರಕವಾಗಿದೆ. ಡಿಜೆ ಬದಲು ದೇವರ ಕಾರ್ಯಕ್ರಮಕ್ಕೆ ಭಜನೆ ಇಲ್ಲವೆ ಕರಡಿ ಮಜಲು ಒಳ್ಳೆಯದು. ಗಣೇಶ ಮೂರ್ತಿಗಳ …

ಓದುಗರ ಪತ್ರ

ಬಿಬಿಎಂಪಿ ಈಗ ೫ ಪಾಲಿಕೆಗಳಾಗಿ ವಿಕೇಂದ್ರೀಕರಣವಾಗಿದೆ. ಇದನ್ನು ಈಗ ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ)ಎಂದು ಆಂಗ್ಲ ಭಾಷೆಯಲ್ಲಿ ನಾಮಕರಣ ಮಾಡಿದ್ದಾರೆ. ಇದನ್ನು ಬೃಹತ್ ಬೆಂಗಳೂರು ಪ್ರದೇಶ (ಬಿಬಿಎ) ಎಂದು ಕನ್ನಡದಲ್ಲಿ ಹೆಸರನ್ನು ಇಡಬಹುದಿತ್ತಲ್ಲವೇ? ಯಾಕೆ ಈ ಆಂಗ್ಲ ಮೋಹ? ಅಥವಾ ಬೃಹತ್ …

ಓದುಗರ ಪತ್ರ

ಇಂದು ಡಾ.ಎಸ್.ರಾಧಾಕೃಷ್ಣನ್‌ರ ಜನ್ಮದಿನ ಅರ್ಥಾತ್ ಶಿಕ್ಷಕರ ದಿನ ! ಮಕ್ಕಳ ಭವಿಷ್ಯ ರೂಪಿಸುವ ಶ್ರೀ ಗುರವೇ ನಮಃ ಅನಿಸದಿರಲಿ ಎಂದಿಗೂ ಗುರು ಏನ್ ಮಹಾ..?! - ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

ಓದುಗರ ಪತ್ರ

ಅಂಧಕಾರವ ತೊಡೆದು, ಮಂದಹಾಸ ಮುಖವ ದಯಪಾಲಿಸಿ ಆಶೀರ್ವದಿಸುವಾತ ಜೀವನದ ಸತ್ಯಾಸತ್ಯಗಳನ್ನು ದರ್ಶಿಸುವಾತ ಅವನೇ ಮಹಾ ಶಿಕ್ಷಕ ಗುರುಮಲ್ಲ ಓದಿ ಪುಸ್ತಕವನು ಶಿಕ್ಷಕನಾಗುವೆ ಏನು? ಇರಬೇಕು ಹೃದಯದಲಿ ಅಧ್ಯಯನದ ಅಭಿಲಾಷೆ ವಿದ್ಯಾರ್ಥಿಗಳ ನಿಸ್ವಾರ್ಥದ ಸೇವೆಯ ಆತ್ಮವಿಶ್ವಾಸ ತನ್ನೊಳಗಿನ ಜಂಗಮತ್ವ ಗುರುಮಲ್ಲ ಶಿಕ್ಷಣವೇ ಜೀವನ, …

ಮೈಸೂರು : ನಾಡಹಬ್ಬ ಮೈಸೂರು ದಸರಾ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ದಸರಾ ಹಬ್ಬದ ವೈಭವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶ ಹಾಗೂ ರಾಜ್ಯದ ಬೇರೆ ಬೇರೆ ಕಡೆಯಿಂದ ಜನರು ಆಗಮಿಸುತ್ತಾರೆ. ಈ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ವಿಶೇಷ ರೈಲುಗಳು ಸಂಚರಿಸಲಿವೆ. ಸರ್ ಎಂ.ವಿಶ್ವೇಶ್ವರಯ್ಯ …

Stay Connected​
error: Content is protected !!