Browsing: ಆಂದೋಲನ

ಆಧುನಿಕ ಜೀವನದ ಒತ್ತಡದಲ್ಲಿ ಆಹಾರ ಶೈಲಿ, ಜೀವನ ಶೈಲಿ ಎಲ್ಲವೂ ನಮಗರಿವಿಲ್ಲದಂತೆ ಬದಲಾಗುತ್ತಿದೆ. ಇದು ಹೊಂದಿಕೊಳ್ಳುವಿಕೆಯ ಅನಿವಾರ್ಯತೆ ಎನಿಸಿದರೂ ಕ್ರಮಬದ್ಧ ಜೀವನ ಶೈಲಿಯನ್ನು ಕಡೆಗಣಿಸಿದಾಗ ಹಲವು ಆರೋಗ್ಯ…

ಮೈಸೂರು : ‘ಆಂದೋಲನ 50 ಸಾರ್ಥಕ ಪಯಣ’ದ ಪ್ರಯುಕ್ತ ‘ಆಂದೋಲನ’ ದಿನಪತ್ರಿಕೆಯ ವತಿಯಿಂದ ಆಯೋಜಿಸಿದ್ದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಭಾನುವಾರ ಆಂದೋಲನ ಕಚೇರಿಯಲ್ಲಿ ಬಹುಮಾನ ವಿತರಿಸಲಾಯಿತು.…

ಜಯಶಂಕರ ಹಲಗೂರು jayashankarahalagur@gmail.com ಹುಣಸೂರು ಹತ್ತಿರದ ಚಿಕ್ಕ ಹೆಜ್ಜೂರಿನ ಸೋಮಣ್ಣ ಕಣ್ಮುಚ್ಚಿದ್ದಾರೆ. ಮೊಟ್ಟಮೊದಲು ಕಂಡಾಕ್ಷಣ ನನಗೆ ಅವರೊಬ್ಬ ಯಜಮಾನಿಕೆಯ ಸಂಕೇತದಂತೆ ಕಂಡಿದ್ದರು. ಮಂಡಿ ಮುಚ್ಚುವ ದೊಗಳೆ ಚಡ್ಡಿ,…

ಹಿರಿಯ ಸಮಾಜವಾದಿ, ಚಿಂತಕ, ಹೋರಾಟಗಾರ ಪ. ಮಲ್ಲೇಶ್‌ ಅವರು ಇಂದು (ಜ.19) ನಿಧನರಾಗಿದ್ದಾರೆ. ಹೋರಾಟಕ್ಕಾಗಿಯೇ ತಮ್ಮ ಬದುಕನ್ನು ಸಮರ್ಪಿಸಿಕೊಂಡ ಮಲ್ಲೇಶ್‌ ಅವರು  “ಆಂದೋಲನʼ ಪತ್ರಿಕೆಯ ಆರಂಭಿಕ ದಿನಗಳ ಹೋರಾಟದಲ್ಲಿ…

ಮತ್ತೊಬ್ಬ ಅಧ್ಯಕ್ಷರನ್ನು ಜೈಲಿಗೆ ಅಟ್ಟಿದ ಕಾಂಗ್ರೆಸ್, ರಾಜಕೀಯ ಅಸ್ಥಿರತೆ, ಭ್ರಷ್ಟಾಚಾರದಿಂದ ಕುಸಿದ ದೇಶ ಲ್ಯಾಟಿನ್ ಅಮೆರಿಕದ ಬಡದೇಶಗಳಲ್ಲಿ ಒಂದಾದ ಪೆರುವಿನಲ್ಲಿ ಜನಪ್ರತಿನಿಧಿಗಳ ಸಭೆ(ಕಾಂಗ್ರೆಸ್) ಅಧ್ಯಕ್ಷರನ್ನು ಪದಚ್ಯುತಗೊಳಿಸಿ ಬಂಧಿಸಿ…

ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿರುವಂತೆಯೇ, ಆದಿವಾಸಿ ಗಿರಿಜನರು ಮತ್ತು ಅರಣ್ಯ ಇಲಾಖೆ ನಡುವಿನ ಸಂಘರ್ಷ ಕೂಡ ಅತಿರೇಕಕ್ಕೆ ಹೋಗುತ್ತಿದೆ. ಅರಣ್ಯ ಮತ್ತು…

ಚುಟುಕುಮಾಹಿತಿ ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವಿನ ಉದ್ದೇಶಿತ ವ್ಯಾಪಾರ ಒಪ್ಪಂದದ ಮಾತುಕತೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ. ಉಭಯ ದೇಶಗಳು ಶೀಘ್ರದಲ್ಲೇ ಒಪ್ಪಂದವನ್ನು ತಲುಪುವ ನಿರೀಕ್ಷೆಯಿದೆ. ಸಮಾಲೋಚಕರು…

ಹನೂರು: ಪಟ್ಟಣದ ಬಂಡಳ್ಳಿ ರಸ್ತೆಯ ಬೃಹತ್ ಗಾತ್ರದ ಮರವನ್ನು ಬೆಳ್ಳಂಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ . ಪಟ್ಟಣದ ಅಮ್ಮನ್ ಮೆಡಿಕಲ್ ಮುಂಭಾಗದಲ್ಲಿನ ಬೃಹತ್ ಗಾತ್ರದ ಮರವೊಂದು…

ಮೌಲ್ಯ ಕಳೆದುಕೊಳ್ಳುತ್ತಿರುವ ಬ್ರಿಟಿಷ್ ಕರೆನ್ಸಿ! ಇಷ್ಟು ದಿನ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿತ್ತು. ಈಗ ಬ್ರಿಟಿಷ್ ಕರೆನ್ಸಿಯಾದ ಸ್ಟರ್ಲಿಂಗ್ ಪೌಂಡ್ ಕೂಡ ಡಾಲರ್ ವಿರುದ್ಧ…

ರಾಷ್ಟ್ರೀಯ ಸರಕು ಸಾಗಾಣೆ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17ರಂದು ಬಿಡುಗಡೆ ಮಾಡುತ್ತಾರೆ. ದೇಶದಾದ್ಯಂತ ಸರಕುಗಳ ತಡೆ ರಹಿತ ಸಾಗಾಣೆಯನ್ನು ಸುಲಭಗೊಳಿಸುವುದು  ಹೊಸ ನೀತಿಯ…