Light
Dark

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ

ಮೈಸೂರು : ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು,ಇನ್ನುಳಿದ ಭಾಗಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಈ ವರ್ಷ ಸರಿಯಾದ ಪ್ರಮಾಣದಲ್ಲಿ ಮಳೆಯಾಗದೇ ರಾಜ್ಯದಲ್ಲಿನ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಜಲಾಶಯಗಳಲ್ಲಿ ಪ್ರತಿ ದಿನವೂ ಕೂಡ ನೀರಿನ ಮಟ್ಟ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟ ಇಂತಿದೆ.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ

ಕೆ ಆರ್ ಎಸ್

ಗರಿಷ್ಠ ನೀರಿನ ಮಟ್ಟ  –  124.80 ಅಡಿ

ಇಂದಿನ ನೀರಿನ ಮಟ್ಟ  –  100.00 ಅಡಿ

ಒಳ ಹರಿವಿನ ಪ್ರಮಾಣ  –  1,332 ಕ್ಯೂ

ಹೊರ ಹರಿವಿನ ಪ್ರಮಾಣ  –  4,152 ಕ್ಯೂ

ಕಬಿನಿ

ಗರಿಷ್ಠ ನೀರಿನ ಮಟ್ಟ  –  2,284 ಅಡಿ

ಇಂದಿನ ನೀರಿನ ಮಟ್ಟ  –  2,274.56 ಅಡಿ 

ಒಳ ಹರಿವಿನ ಪ್ರಮಾಣ  –  149 ಕ್ಯೂ

ಹೊರ ಹರಿವಿನ ಪ್ರಮಾಣ  – 1500 ಕ್ಯೂ

ಹಾರಂಗಿ

ಗರಿಷ್ಠ ನೀರಿನ ಮಟ್ಟ  –  2859.00 ಅಡಿ

ಇಂದಿನ ನೀರಿನ ಮಟ್ಟ  –  2,845.56 ಅಡಿ 

ಒಳ ಹರಿವಿನ ಪ್ರಮಾಣ  –  78 ಕ್ಯೂ

ಹೊರ ಹರಿವಿನ ಪ್ರಮಾಣ  –  1,400 ಕ್ಯೂ

ಹೇಮಾವತಿ

ಗರಿಷ್ಠ ನೀರಿನ ಮಟ್ಟ  –  2922.00 ಅಡಿ

ಇಂದಿನ ನೀರಿನ ಮಟ್ಟ  –  2893.55 ಅಡಿ

ಒಳ ಹರಿವಿನ ಪ್ರಮಾಣ  –  403 ಕ್ಯೂ

ಹೊರ ಹರಿವಿನ ಪ್ರಮಾಣ  –  1,340 ಕ್ಯೂ

ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು,ಇನ್ನುಳಿದ ಭಾಗಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ