ಗದಗ : ಕೌಶಲ್ಯ ತರಬೇತಿ ಇದ್ದರೆ ನಿರುದ್ಯೋಗ ನಿವಾರಣೆ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗದಗದಲ್ಲಿ G-NTTF ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರ ನಿರುದ್ಯೋಗ ನಿವಾರಣೆಯ ಮಹತ್ವದ ಉದ್ದೇಶಕ್ಕಾಗಿ ಯುವನಿಧಿ ಘೋಷಿಸಿ ಜಾರಿ ಮಾಡಿದೆ. ಈ ಯೋಜನೆಯ ನೋಂದಣಿದಾರ ಪದವೀಧರರಿಗೆ ಉದ್ಯೋಗ ಭತ್ಯೆ ಜೊತೆ ಸರ್ಕಾರದಿಂದಲೇ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದರು.





